ಆಟಿಕೆ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು
ಜಾತ್ರೆಯಲ್ಲಿ ಖರೀದಿ ಮಾಡುತ್ತಿರುವ ಯುವತಿಯರು
ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಸೇರಿರುವ ಜನರು ಪ್ರಜಾವಾಣಿ ಚಿತ್ರ/ಅತೀಖುರ್ ರಹಮಾನ್
ಸಂಸದ ಸುನೀಲ್ ಬೋಸ್ ದಂಪತಿ ಹಾಸನಾಂಬೆ ದರ್ಶನ ಪಡೆದರು
ಹಾಸನಾಂಬ ದೇಗುಲದ ಆವರಣದಲ್ಲಿ ಮಾಡಿರುವ ಪುಷ್ಪಾಲಂಕಾರ
ಸಚಿವ ಶಿವರಾಜ ತಂಗಡಗಿ ದಂಪತಿ ಶನಿವಾರ ಹಾಸನಾಂಬೆಯ ದರ್ಶನ ಪಡೆದರು
ಸರದಿಯಲ್ಲಿ ನಿಂತಿದ್ದ ಭಕ್ತರ ಜೊತೆಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ
ವಿಧಾನಸಭೆ ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ತಮ್ಮ ಕುಟುಂಬದವರೊಂದಿಗೆ ಹಾಸನಾಂಬೆ ದರ್ಶನ ಪಡೆದರು