ಮೇಗಟವಳ್ಳಿ ಗ್ರಾಮ ದಾಖಲೆಯಲ್ಲಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಈಗಲಾದರೂ ಶಾಸಕರು ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಬಗ್ಗೆ ಗಮನಿಸಬೇಕು ಸಿಮೆಂಟ್ ರಸ್ತೆ ಮಾಡಿಸಬೇಕು
ಎಂ.ಪಿ. ಹರೀಶ್, ವಕೀಲ
ಮೇಗಟವಳ್ಳಿ ಹೋತನಹಳ್ಳಿಪುರ ಯಡೂರು ಹೊಸೂರು ವಿರುಪಾಪುರ ಬಾಳಿಗನಹಳ್ಳಿ ಬಿಳಿಗರವಳ್ಳಿ ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಗಿದೆ. ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು