ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಸಿಗದ ಫಲಕ: ದಾರಿ ಯಾವುದಯ್ಯ ಆಲೂರಿಗೆ?

ತಾಲ್ಲೂಕು ಕೇಂದ್ರಕ್ಕೆ ಬರಲು ಪರದಾಟ
ಎಂ.ಪಿ. ಹರೀಶ್
Published : 29 ಅಕ್ಟೋಬರ್ 2024, 6:14 IST
Last Updated : 29 ಅಕ್ಟೋಬರ್ 2024, 6:14 IST
ಫಾಲೋ ಮಾಡಿ
Comments
ಫಲಕಗಳು ಬೆಂಗಳೂರಿನಿಂದ ಮುದ್ರಣವಾಗಿ ಬರಬೇಕಾಗಿದ್ದು ತಿಂಗಳೊಳಗೆ ಭೈರಾಪುರ ನೇರಲಕೆರೆ ಕೂಡಿಗೆ ಬಳಿ ಆಲೂರು ಎಂಬ ಫಲಕ ಅಳವಡಿಸಲಾಗುವುದು.
ಮಣಿಕಂಠನ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ
ಭೈರಾಪುರ ಗ್ರಾಮದಲ್ಲಿ ಆಲೂರು ಎಂಬ ಫಲಕ ಹಾಕಿಲ್ಲ. ಕಡೆ ದಪ್ಪ ಅಕ್ಷರದಲ್ಲಿ ಆಲೂರು ಫಲಕ ಅಳವಡಿಸಿದರೆ ಚಾಲಕರಿಗೆ ಅನುಕೂಲ.
ಶೇಖರ್, ಕಟ್ಟಡ ಸಾಮಗ್ರಿ ಮಾರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT