ಶಾಲೆಗಳು ಶುರುವಾದರೂ ಮುಗಿಯದ ಕಾಮಗಾರಿ: ವಿದ್ಯಾರ್ಥಿಗಳಿಗೆ ತೊಂದರೆ
ಸಂತೋಷ್ ಸಿ.ಬಿ.
Published : 15 ಜೂನ್ 2025, 7:24 IST
Last Updated : 15 ಜೂನ್ 2025, 7:24 IST
ಫಾಲೋ ಮಾಡಿ
Comments
ವಿವೇಕ ಶಾಲೆ ಯೋಜನೆ ಅಡಿ ಅರಸೀಕೆರೆ ತಾಲ್ಲೂಕಿನ 11 ಶಾಲಾ ಕೊಠಡಿ ನಿರ್ಮಾಣಕ್ಕೆ ₹ 1.47 ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಯಾವುದೇ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಉಲ್ಬಣಿಸಿಲ್ಲ.