ಹಾಸನ | ಮೀಟರ್ ಅಳವಡಿಕೆ ಬಾಕಿ: ಉಪಯೋಗಕ್ಕೆ ಬಾರದ ₹ 2.5 ಕೋಟಿ ವೆಚ್ಚದ ಈಜುಕೊಳ
ಸಂತೋಷ್ ಸಿ.ಬಿ.
Published : 30 ಅಕ್ಟೋಬರ್ 2025, 2:12 IST
Last Updated : 30 ಅಕ್ಟೋಬರ್ 2025, 2:12 IST
ಫಾಲೋ ಮಾಡಿ
Comments
ವ್ಯರ್ಥವಾಗಿರುವ ಹಾಸನದ ಈಜುಕೊಳ
ರವಿ
ಹಾಸನಕ್ಕೆ ಸುಸಜ್ಜಿತ ಈಜುಕೊಳ ಅಗತ್ಯವಿದೆ. ನಿರ್ವಹಣೆ ಕಾಮಗಾರಿ ವಿಳಂಬ ಆಗಿರುವುದರಿಂದ ಕ್ರೀಡಾಪಟುಗಳ ಉಪಯೋಗಕ್ಕೆ ಬರುತ್ತಿಲ್ಲ. ಶೀಘ್ರ ಪ್ರಾರಂಭವಾದಲ್ಲಿ ಅನುಕೂಲವಾಗಲಿದೆ
ರವಿ , ಈಜುಪಟು
ಚಂದ್ರಶೇಖರ್
ಶೀಘ್ರ ಪ್ರಾರಂಭ; ಚಂದ್ರಶೇಖರ್
‘ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಜುಕೊಳ ನಿರ್ವಹಣಾ ಸಮಿತಿ ಸಭೆ ನಡೆಸಿದ್ದು ಸೂಕ್ತ ನಿರ್ದೇಶನ ನೀಡಿ ಶೀಘ್ರ ಈಜುಕೊಳ ಪ್ರಾರಂಭಿಸಲಾಗುವುದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ. ‘ಈಜುಕೊಳ ನಿರ್ಮಾಣದ ಹೊಣೆ ಹೊತ್ತ ಕಂಪನಿಗಳು ಎಲ್ಲ ಸೌಕರ್ಯ ಕಲ್ಪಿಸಿ ಇಲಾಖೆಗೆ ಹತ್ತಾಂತರಿಸಬೇಕು. ಇತ್ತೀಚಿಗಷ್ಟೇ ಇಲಾಖೆಯ ಆಯುಕ್ತ ಆರ್.ಚೇತನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ’ ಎಂದು ತಿಳಿಸಿದರು.