ಜಾವಗಲ್: ಪಟ್ಟಣದ ಗ್ರಾಮ ದೇವತೆ ಕರಿಯಮ್ಮದೇವಿ ರಥೋತ್ಸವವು ಸಹ ಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭ ಣೆಯಿಂದ ಶುಕ್ರವಾರ ನಡೆಯಿತು.

ರಥೋತ್ಸವಕ್ಕೆ ಬಂದ ಭಕ್ತಾಧಿಗಳು ದೇವಿಯ ದರ್ಶನ ಪಡೆದರು. ಬೆಳಿಗ್ಗೆಯಿಂದಲೇ ದೇವಿಗೆ ಪೂಜೆ ಸಲ್ಲಿಸಲು ಜನಜಂಗುಳಿ ದೇವಾಲಯದ ಬಳಿ ಸೇರಿತ್ತು. ಭಕ್ತರು ದೇವಾಲಯದ ಸುತ್ತಲೂ ಸಣ್ಣ ಮಕ್ಕಳ ತಲೆಯ ಮೇಲೆ ಕಳಸ ಹೊರಿಸಿ ಪ್ರದಕ್ಷಿಣೆ ಮಾಡಿದರು. ನಂತರ ಸಿಡಿ ಆಡಿಸಲಾಯಿತು.

ಸಂಪ್ರದಾಯದಂತೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥದಲ್ಲಿ ಎಳೆಯಲಾ ಯಿತು. ಭಕ್ತರು ರಥದ ಚಕ್ರಗಳಿಗೆ ತೆಂಗಿನ ಕಾಯಿ ಒಡೆದರೆ ಇನ್ನೂ ಕೆಲವರು ರಥದ ಕಳಸಕ್ಕೆ ಬಾಳೆ ಹಣ್ಣು ದವನ ಎಸೆದು ತಮ್ಮ ತಮ್ಮ ಭಕ್ತಿ ಪ್ರದರ್ಶಿಸಿದರು.

ಜಾತ್ರೆಯಲ್ಲಿ ಭಕ್ತರ ಮಹಾಪೂರವೇ ಹರಿದಿತ್ತು ಬಿಸಿಲಿನಲ್ಲಿ ಬಳಲಿದವರಿಗೆ ಮಜ್ಜಿಗೆ, ನೀರು, ಪಾನಕ, ಅನ್ನ ದಾಸೋಹ ವಿನಿಯೋಗ ನಡೆಯುತ್ತಿತ್ತು ವಿಶೇಷವಾಗಿತ್ತು. ದೇವರನ್ನು ಹೊತ್ತವರು ಮೊಳೆಗಳಿದ್ದ ಹಲಗೆಯ ಮೇಲೆ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.