ಶುಕ್ರವಾರ, ಮೇ 14, 2021
32 °C

ಕ್ರಿಕೆಟ್‌: ಜೆಬಿಎಂ ತಂಡ ಚಾಂಪಿಯನ್‌

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ದುಂಡಿಬಸವೇಶ್ವರ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಜಾರಿಲಕಮಾಪುರದ ಜೆಬಿಎಂ ಕ್ರಿಕೆಟ್‌ ಕ್ಲಬ್‌ ‘ಚಾಂಪಿಯನ್‌ ತಂಡ‌’ವಾಗಿ ಹೊರಹೊಮ್ಮಿತು. 

ಚಾಂಪಿಯನ್‌ ತಂಡಕ್ಕೆ ₹33,333 ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು. ಹಾವೇರಿಯ ‘ಆಟೊ ಶಂಕರ್‌ ತಂಡ’ ‘ರನ್ನರ್‌ ಅಪ್’ ಆಗಿ ₹22,222 ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. 

‘ಆಟೊ ಶಂಕರ್‌’ ತಂಡದ ನಾಯಕ ರಾಮು ಮಾಳಗಿ ಅವರು ‘ಬೆಸ್ಟ್‌ ಬೌಲರ್’‌ ಬಹುಮಾನ ಪಡೆದರು. ಟೌಕಿರ್‌ ಬ್ಯಾಡಗಿ ಅವರು ‘ಬೆಸ್ಟ್‌ ಆಲ್‌ರೌಂಡರ್’ ‌ಹಾಗೂ ದಿಲೀಪ್‌ ಹರವಿ ಅವರು ‘ಬೆಸ್ಟ್‌ ಬ್ಯಾಟ್ಸ್‌ಮನ್’ ಬಹುಮಾನವನ್ನು ತನ್ನದಾಗಿಸಿಕೊಂಡರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.