ಮುಖ್ಯ ರಸ್ತೆಯಲ್ಲಿ ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವ ಸಲ್ಲಿಕೆ. ಹನುಮನಮಟ್ಟಿ ಕೃಷಿ ಕಾಲೇಜಿಗೆ ಪೈಪಲೈನ್ ಮೂಲಕ ನೀರು ಪೂರೈಕೆ ನದಿ ನೀರು ಹೆಚ್ಚು ಬಳಕೆ ಮಾಡುವ ಕದರಮಂಡಲಗಿ ಗ್ರಾಮ ಪಂಚಾಯತಿ ವಿರುದ್ದ ಕ್ರಮಕ್ಕೆ ನಿರ್ಧಾರ. ಮನೆಮನೆಗೆ ಗುರುತಿನ ಪ್ಲೇಟ್ ಅಳವಡಿಸಲು ಗುತ್ತಿಗೆ ನೀಡಲು ಸಭೆ ಅನುಮತಿ. ಪುರಸಭೆಯಿಂದ ನೀಡಿದ ನಿವೇಶನಗಳನ್ನು ಬಳಸದ ಸಂಘ ಸಂಸ್ಥೆಗಳಿಂದ ಜಾಗೆಯನ್ನು ಮರಳಿ ಪಡೆಯಲು ಸದಸ್ಯರಿಂದ ಒತ್ತಾಯ ಕೇಳಿಬಂದಿತು.