ಹಾವೇರಿಯ ಗುತ್ತಲ ವೃತ್ತದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಗೂಡಂಗಡಿ ಹಾಕಿಕೊಂಡಿರುವುದು
ಹಾವೇರಿ ಹಳೇ ಪಿ.ಬಿ. ರಸ್ತೆಯ ಜಿಲ್ಲಾಸ್ಪತ್ರೆ ಬಳಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ಹಾಕಿದ್ದರಿಂದ ವೃದ್ಧೆಯೊಬ್ಬರು ಮಗುವನ್ನು ಎತ್ತಿಕೊಂಡು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋದರು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ