ಹಾವೇರಿ | ಪಾದಚಾರಿ ಮಾರ್ಗ ಒತ್ತುವರಿ: ಅಪಘಾತದ ಭಯ, ಓಡಾಟಕ್ಕೆ ಕುತ್ತು
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಹುತೇಕ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿದ್ದು, ಜನರು ರಸ್ತೆಯಲ್ಲಿಯೇ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.Last Updated 21 ಏಪ್ರಿಲ್ 2025, 6:22 IST