ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರ
ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಖರೀದಿಸಿದ ಔಷಧಗಳನ್ನು ಮಹಿಳೆಯರು ವೀಕ್ಷಿಸಿದರು
ಜನೌಷಧ ಕೇಂದ್ರದಲ್ಲಿ ಖರೀದಿಸಿದ ಮಾತ್ರೆಗಳನ್ನು ವೃದ್ಧ ಗೌಸಸಾಬ್ ರಿತ್ತಿ ಅವರು ವೀಕ್ಷಿಸಿದರು

ಕೇಂದ್ರ ಬಂದ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೇಂದ್ರ ಬಂದ್ ಮಾಡಿಸುವ ಬಗ್ಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ
ಡಾ. ರಾಜೇಶ ಸುರಗಿಹಳ್ಳಿ ಜಿಲ್ಲಾ ಆರೋಗ್ಯಾಧಿಕಾರಿ