ಸಚಿವ ಸತೀಶ ಜಾರಕಿಹೊಳ್ಳಿ ಶಾಸಕ ರುದ್ರಪ್ಪ ಲಮಾಣಿ ಅವರು ಕಾಂಗ್ರೆಸ್ ಅಭ್ಯರ್ಥಿ ಯಾಸೀರಅಹ್ಮದ್ ಖಾನ್ ಅವರ ಶಿಗ್ಗಾವಿ ಕ್ಷೇತ್ರದಲ್ಲಿ ಮಂಗಳವಾರ ಪ್ರಚಾರ ನಡೆಸಿದರು
ಶಿಗ್ಗಾವಿ ಕ್ಷೇತ್ರದ ತಡಸ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಮಂಗಳವಾರ ಪ್ರಚಾರ ನಡೆಸಿದರು
ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದೆ. ನಮ್ಮ ನಾಯಕರ ದಂಡೇ ಕ್ಷೇತ್ರಕ್ಕೆ ಬಂದಿದ್ದು ಸರ್ಕಾರದ ಯೋಜನೆಗಳನ್ನು ತಿಳಿಸಿ ಮತ ಕೇಳುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
ಸಂಜೀವಕುಮಾರ ನೀರಲಗಿ ಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ ಹಾವೇರಿ
ದೀಪಾವಳಿ ಬಳಿಕ ರಾಜ್ಯ ನಾಯಕರು ಮತ್ತು ಶಾಸಕ ಶಿಗ್ಗಾವಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವರು. ಸದ್ಯಕ್ಕೆ ಮೊದಲ ಹಂತದ ಪ್ರಚಾರ ನಡೆದಿದೆ. ಭರತ್ ಪರ ಕ್ಷೇತ್ರದ ಜನರೇ ಪ್ರಚಾರ ಮಾಡುತ್ತಿದ್ದಾರೆ.