ಹಿರೇಕೇರೂರು ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನ ಆಚರಿಸಲಾಯಿತು. ಸಮಾಜದ ಮುಖಂಡರಾದ ನಿಂಗಾಚಾರ್ಯ ಮಾಯಾಚಾರ ಪ್ರಕಾಶ ನಿಟ್ಟೂರ ಅಶೋಕ ಬಡಿಗೇರ ವಿಜಯಕುಮಾರ ಮಾಯಾಚಾರಿ ನಾಗಲಿಂಗ ಮಾಯಾಚಾರ ನಾಗರಾಜ ಅರ್ಕಾಚಾರಿ ಮೌನೇಶ ಅರ್ಕಾಚಾರಿ ರಾಜಶೇಖರ ಅರ್ಕಾಚಾರಿ ಉದಯಕುಮಾರ ಅರ್ಕಾಚಾರ ರಾಮಲಿಂಗ ಬಡಿಗೇರ ಕಾಳಿಂಗಾಚಾರ ಮಾಯಾಚಾರ ಮನು ಮಾಯಾಚಾರ ಪಾಲ್ಗೊಂಡಿದ್ದರು