ರಟ್ಟೀಹಳ್ಳಿ: ಪೂರ್ಣಗೊಳ್ಳದ ರಾಣೆಬೆನ್ನೂರು ಬೈಂದೂರ ಮಾರ್ಗದ ರಾಷ್ಟ್ರೀಯ ಹೆದ್ದಾರಿ
ಪ್ರಯಾಣಿಕರಿಗೆ ಸಂಕಷ್ಟ; ಶೀಘ್ರ ಕ್ರಮ ವಹಿಸಲು ಗ್ರಾಮಸ್ಥರ ಆಗ್ರಹ
ಪ್ರದೀಪ ಕುಲಕರ್ಣಿ
Published : 10 ಅಕ್ಟೋಬರ್ 2025, 3:15 IST
Last Updated : 10 ಅಕ್ಟೋಬರ್ 2025, 3:15 IST
ಫಾಲೋ ಮಾಡಿ
Comments
ರಟ್ಟೀಹಳ್ಳಿ ತಾಲ್ಲೂಕು ಕೋಡಮಗ್ಗಿ ಗ್ರಾಮದ ಮದಗ-ಮಾಸೂರು ಬಳಿ ರಾಷ್ಟ್ರೀಯ ಹೆದ್ದಾರಿ 766ಸಿ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡ ಕಾರಣ ಕಾಮಗಾರಿ ಸ್ಥಗಿತಗೊಂಡು ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದು.