ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆ ಶಿಥಿಲಗೊಂಡಿರುವುದು
ಹಾವೇರಿ ಗುತ್ತಲ ರಸ್ತೆಯಲ್ಲಿರುವ ಕುಂಬಾರ ಗುಂಡಿ ಪ್ರದೇಶದಲ್ಲಿರುವ ಮನೆಗಳು
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಸವಾರರು ಸಂಚರಿಸಿದರು
ಹಾವೇರಿಯ ನಾಗೇಂದ್ರನಮಟ್ಟಿಯ ರೈಲ್ವೆ ಕೆಳ ಸೇತುವೆಯೊಳಗೆ ಜಮೆ ಆಗಿರುವ ತ್ಯಾಜ್ಯ

ತ್ವರಿತವಾಗಿ ಮೇಲ್ಸೇತುವೆ ಆಗಬೇಕು. ಕಾಲುವೆ ಹೂಳೆತ್ತಿ ನೀರು ಹರಿದುಹೋಗಲು ದಾರಿ ಮಾಬೇಕು
ಶಂಕರ ನಾಗೇಂದ್ರನಮಟ್ಟಿ ನಿವಾಸಿ
ನಾಗೇಂದ್ರನಮಟ್ಟಿ ಬ್ಯಾಡಗಿ ಕಾಕೋಳ ಸೇರಿ ಹಲವೆಡೆ ರೈಲ್ವೆ ಮೇಲ್ಸೇತುವೆಗಳ ಅವಶ್ಯವಿದ್ದು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ
ಬಸವರಾಜ ಬೊಮ್ಮಾಯಿ ಸಂಸದ