ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ರೋಗಿಗಳ ಸಂಖ್ಯೆ ದ್ವಿಗುಣ: ಸಾಕಾಗ್ತಿಲ್ಲ 100 ಬೆಡ್

ರಾಣೆಬೆನ್ನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಜಾಗದ ಸಮಸ್ಯೆ : ಚಿಕಿತ್ಸೆಗೆ ದಿನವೀಡಿ ಸರದಿ
Published : 14 ಜುಲೈ 2024, 5:24 IST
Last Updated : 14 ಜುಲೈ 2024, 5:24 IST
ಫಾಲೋ ಮಾಡಿ
Comments
ರಾಣೆಬೆನ್ನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆಗೆ ಕಾದು ಕುಳಿತಿರುವ ಜನರು
ರಾಣೆಬೆನ್ನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆಗೆ ಕಾದು ಕುಳಿತಿರುವ ಜನರು
300 ಬೆಡ್‌ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಿದಾಗ ಸೂಕ್ತ ಜಾಗ ಯಾವುದೆಂದು ಸರ್ಕಾರ ಪ್ರಶ್ನಿಸಿತ್ತು. ಕೈಗಾರಿಕೆ ವಲಯದ ಬಳಿ 10 ಎಕರೆ ಜಾಗ ತೋರಿಸಲಾಗಿದೆ. ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗುವ ಸಾಧ್ಯತೆ ಇದೆ
ಡಾ.ರಾಜು ಶಿರೂರ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ
ಆಸ್ಪತ್ರೆಯ ಪ್ರಯೋಗಾಲಯದಲ್ಲಿ ರಕ್ತ ತಪಾಸಣೆ ವೇಳೆ ಸಿಬ್ಬಂದಿ ಎಡವಟ್ಟು ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಜನಸಂಖ್ಯೆಗೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಬೇಕು
ಪವನ ಚಂದ್ರಶೇಖರ ನಂದೀಹಳ್ಳಿ ಶ್ರೀರಾಮನಗರ ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT