ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜಿಗೆ ಉತ್ತಮ ಫಲಿತಾಂಶ

Published 15 ಏಪ್ರಿಲ್ 2024, 14:35 IST
Last Updated 15 ಏಪ್ರಿಲ್ 2024, 14:35 IST
ಅಕ್ಷರ ಗಾತ್ರ

ಶಿಗ್ಗಾವಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು, 243 ವಿದ್ಯಾರ್ಥಿಗಳಲ್ಲಿ 225 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅದರಲ್ಲಿ 26 ಪ್ರಥಮ ಶ್ರೇಣಿ, 150 ಪ್ರಥಮ ಸ್ಥಾನ, 45 ದ್ವಿತೀಯ, 4 ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಮಹಾದೇವಿ ಬಾರಕೇರ ಶೇ 93 (ಪ್ರಥಮ), ಅಶ್ವೀನಿ ಈಳಿಗೇರ ಶೇ 92 (ದ್ವಿತೀಯ), ದುರ್ಗಪ್ಪ ಯಮ್ಮಿಯವರ ಶೇ 91 (ತೃತೀಯ) ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿದ್ಯಾ ಅಂಗಡಿ ಶೇ 92 (ಪ್ರಥಮ), ಪ್ರೇಮಾ ಕಾಮನಹಳ್ಳಿ ಶೇ 90 (ದ್ವಿತೀಯ), ರೂಪಾ ಕಾಮನಹಳ್ಳಿ ಶೇ 88 (ತೃತೀಯ) ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸೌಭಾಗ್ಯಾ ಜೋಶಿ ಶೇ 90 (ಪ್ರಥಮ), ಅಕ್ಕಮಹಾದೇವಿ ಮ್ಯಾಗೇರಿ ಶೇ 89 (ದ್ವಿತೀಯ), ಭಾರತಿ ಈಳಿಗೇರ ಶೇ 88 (ತೃತೀಯ) ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT