ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ | ಶಿಥಿಲ ಕಟ್ಟಡಗಳಲ್ಲೇ ಚಿಣ್ಣರ ಕಲಿಕೆ

ಚಿಂಚೋಳಿ: ಅಧಿಕಾರಿಗಳ ಮುನ್ನೆಚ್ಚರಿಕೆ ಅಗತ್ಯ
Published : 23 ಮೇ 2025, 6:35 IST
Last Updated : 23 ಮೇ 2025, 6:35 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕು ಬೆನಕೆಪಳ್ಳಿ ಎರಡನೇ ಅಂಗನವಾಡಿ ಕೇಂದ್ರದ ಛಾವಣಿಯ ಉದುರಿ ಕಬ್ಬಿಣದ ಸಲಾಕೆ ಕಾಣುತ್ತಿದೆ
ಚಿಂಚೋಳಿ ತಾಲ್ಲೂಕು ಬೆನಕೆಪಳ್ಳಿ ಎರಡನೇ ಅಂಗನವಾಡಿ ಕೇಂದ್ರದ ಛಾವಣಿಯ ಉದುರಿ ಕಬ್ಬಿಣದ ಸಲಾಕೆ ಕಾಣುತ್ತಿದೆ
ಮಳೆ ಬರುತ್ತಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸದೇ ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರಿಸಲು ಸೂಚಿಸಿದ್ದೇನೆ
ಸವಿತಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಿಂಚೋಳಿ
ಬೆನಕೆಪಳ್ಳಿ-2 ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡವಿಲ್ಲ. ಹಳೆಯ ಕಟ್ಟಡ ಶಿಥಿಲಗೊಂದಿದ್ದು ಮಳೆಗಾಲದಲ್ಲಿ ಸೋರುತ್ತಿದೆ ಈಗಲೂ ಶಿಥಿಲ ಕಟ್ಟಡದಲ್ಲಿಯೇ ಕೇಂದ್ರ ನಡೆಸಲಾಗುತ್ತಿದೆ
ನಾಗೇಶ ಬೆನಕೆಪಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT