ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಈರುಳ್ಳಿ ಬೀಜ ಬೆಳೆಗಾರ ಶೇರಖಾನ ಪಠಾಣ ಅವರು ಮಾರಾಟಕ್ಕಾಗಿ ಬೀಜ ಅಳೆದು ಚೀಲಕ್ಕೆ ತುಂಬುತ್ತಿರುವುದು
ಚಿAಚೋಳಿ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಈರುಳ್ಳಿ ಬೀಜ ಬೆಳೆಗಾರ ಶಿವರಾಜ ಸಿಂಧೋಲ ಅವರು ಹೂವಾಡುವ ಹಂತದಲ್ಲಿರುವ ಈರುಳ್ಳಿ ಬೀಜ ಬೆಳೆಯ ದೃಶ್ಯ(ಸಂಗ್ರಹ ಚಿತ್ರ)
ಚಿAಚೋಳಿ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ ಈರುಳ್ಳಿ ಬೀಜ ಬೆಳೆಗಾರ ಶಿವರಾಜ ಸಿಂಧೋಲ ಅವರು ಹೂವಾಡುವ ಹಂತದಲ್ಲಿರುವ ಈರುಳ್ಳಿ ಬೀಜ ಬೆಳೆಯ ದೃಶ್ಯ(ಸಂಗ್ರಹ ಚಿತ್ರ)
ಸಂಗಾರೆಡ್ಡಿ ಅನಂತರೆಡ್ಡಿ ರೈತ ನಾಗಾಈದಲಾಯಿ

ದಿನ ಕಳೆದಂತೆ ಸೂಕ್ಷ್ಮವಾದ ಈರುಳ್ಳಿ ಬೀಜದ ಮೊಳಕೆ ಪ್ರಮಾಣ ಕ್ಷೀಣಿಸುತ್ತದೆ. ಸಂರಕ್ಷಿಸಲು ರೈತರಿಗೆ ತೋಟಗಾರಿಕಾ ಇಲಾಖೆ ತರಬೇತಿ ನೀಡಿದರೆ ಹೆಚ್ಚು ಆದಾಯ ಪಡೆಯಲು ಅನುಕೂಲವಾಗಲಿದೆ
ಗುರುಪಾಟೀಲ ಮೋತಕಪಳ್ಳಿ ರೈತ
ನಾನು ಎರಡು ಎಕರೆಯಲ್ಲಿ ಗುಲಾಬಿ ಈರುಳ್ಳಿ ಗಡ್ಡೆ ಊರಿ ಬೀಜ ಬೆಳೆದಿದ್ದೇನೆ. ಎಕರೆಗೆ 4 ಚೀಲದಂತೆ 8 ಚೀಲ ಉಳುವರಿ ಬಂದಿದೆ. ₹50ಸಾವಿರಕ್ಕೆ ಒಂದು ಚೀಲ ಬೀಜ ವ್ಯಾಪಾರಿಗಳು ಕೇಳಿದ್ದಾರೆ ಮಾರಾಟ ಮಾಡಿಲ್ಲ
ಸಂಗಾರೆಡ್ಡಿ ಅನಂತರೆಡ್ಡಿ ರೈತ ನಾಗಾ ಈದಲಾಯಿ