ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ಮಣ್ಣು ಮಿಶ್ರಿತ ನೀರು ಪೂರೈಕೆ: ಮುದಬಾಳ (ಬಿ) ಗ್ರಾಮಸ್ಥರ ಪರದಾಟ

ಮಳೆ‌ ನೀರು ಸಂಗ್ರಹಿಸುತ್ತಿರುವ ಜನ
ವಿಜಯಕುಮಾರ ಎಸ್.ಕಲ್ಲಾ
Published : 12 ಆಗಸ್ಟ್ 2025, 6:51 IST
Last Updated : 12 ಆಗಸ್ಟ್ 2025, 6:51 IST
ಫಾಲೋ ಮಾಡಿ
Comments
ಬಟ್ಟೆ ತೊಳೆಯಲು ಸ್ನಾನಕ್ಕೆ ಮಳೆ ನೀರು ಸಂಗ್ರಹ ಮಾಡುತ್ತಿರುವ ಮಹಿಳೆ
ಬಟ್ಟೆ ತೊಳೆಯಲು ಸ್ನಾನಕ್ಕೆ ಮಳೆ ನೀರು ಸಂಗ್ರಹ ಮಾಡುತ್ತಿರುವ ಮಹಿಳೆ
ಗ್ರಾ.ಪಂ ಅಧಿಕಾರಿಗಳು ಕಂದಾಯ ವಸೂಲಿಗೆ ಮಾತ್ರ ಬರುತ್ತಾರೆ. ಗ್ರಾಮದಲ್ಲಿ ಚರಂಡಿ ರಸ್ತೆ‌ ಶುದ್ದ ಕುಡಿಯುವ ನೀರು ಮಹಿಳಾ ಶೌಚಾಲಯ ವ್ಯವಸ್ಥೆಯನ್ನು ಸರಿಪಡಿಸುತ್ತಿಲ್ಲ. ಅನೇಕ ಬಾರಿ ಗ್ರಾ.ಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ
ಪರಶುರಾಮ, ಗ್ರಾಮಸ್ಥ
ಮಣ್ಣು‌ಮಿಶ್ರಿತ ನೀರು ಸರಬರಾಜು ಸ್ಥಗಿತಗೊಳಿಸಿ ಬಾವಿಯ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೂಡಲೇ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
ಮಹಿಬೂಬ ಪಿಡಿಒ ಗಂವ್ಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT