ಕಲಬುರಗಿ: ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕೋವಿಡ್ ಲಸಿಕಾಕರಣ ಶಿಬಿರವನ್ನು ಅ. 22ರಂದು ನಗರದ ವಿವಿಧ ನಗರ ಆರೋಗ್ಯ ಕೇಂದ್ರ, ಲಸಿಕಾ ಬೂತ್ಗಳಲ್ಲಿ ಆಯೋಜಿಸಲಾಗಿದ್ದು, ಅವುಗಳ ಮಾಹಿತಿ ಈ ಕೆಳಗಿನಂತಿದೆ.

ಅಶೋಕ ನಗರ: ಶಿವಾದಾಸ್ ಮಠ ವಡ್ಡರಗಲ್ಲಿ, ಹುಸೇನ್ ಬಾಷಾ ದರ್ಗಾ ಸುಭಾಷ ಚೌಕ್, ಬುದ್ಧ ಮಂದಿರ ಬಸವ ನಗರ, ಹನುಮಾನ ಟೆಂಪಲ್ ವಿದ್ಯಾನಗರ ಹಾಗೂ ಕಮ್ಯುನಿಟಿ ಹಾಲ್ ಅಶೋಕ ನಗರ-1.

ಹೀರಾಪುರ: ಬಿದ್ದಾಪೂರ ಅಂಗನವಾಡಿ ಕೇಂದ್ರ-3, ಹೀರಾಪುರ ಅಂಗನವಾಡಿ ಕೇಂದ್ರ -5, ಹೀರಾಪುರ ಕ್ರಾಸ್ ಯಲ್ಲಮ್ಮ ದೇವಸ್ಥಾನ, ಕೇಂದ್ರ ಬಸ್ ನಿಲ್ದಾಣ, ಬಿದ್ದಾಪುರ ಅಂಗನವಾಡಿ ಕೇಂದ್ರ-4, ಇ.ಎಸ್.ಐ. ಆಸ್ಪತ್ರೆ ಸಿಐಬಿ ಕಾಲೊನಿ, ಶಹಾಜಿ ಲೈರ್ ದರ್ಗಾ, ಹೀರಾಪುರ ಅಂಗನವಾಡಿ ಕೇಂದ್ರ-9, ಹೀರಾಪುರ ಅಂಗನವಾಡಿ ಕೇಂದ್ರ-1, ಹೀರಾಪುರ ಅಂಗನವಾಡಿ ಕೇಂದ್ರ-3.

ಐಸಿಡಿಎಸ್: ಯುಪಿಎಚ್ಸಿ ಐಸಿಡಿಎಸ್, ಕೆಇಬಿ ಕಲ್ಯಾಣ ಮಂಟಪ (ವರದಾ ನಗರ), ಗಣೇಶ ನರ್ಸಿಂಗ್ ಹೋಮ್ ಗಣೇಶ ನಗರ, ಶಾಸ್ತ್ರೀ ನಗರ ಗಣೇಶ ಟೆಂಪಲ್, ಕೊಂಚಿ ಕೊರ್ವೆ ಗಲ್ಲಿ, ಶಿವಾ ಮಂದಿರ ಗೋದುತಾಯಿ ನಗರ, ಕುವೆಂಪು ನಗರ ಅಂಗನವಾಡಿ ಕೇಂದ್ರ.

ಖಾನಾಪೂರ: ಮದಿನಾ ಕಾಲೊನಿ ಅಂಗನವಾಡಿ ಕೇಂದ್ರ, ಕಾಲಾ ಹುಡಾ ಅಂಗನವಾಡಿ ಕೇಂದ್ರ, ಬಿಲಾಲ್ಬಾದ್ ಅಂಗನವಾಡಿ ಕೇಂದ್ರ, ವಿ. ಗುಡಿ ಅಂಗನವಾಡಿ ಕೇಂದ್ರ.

ಮುಕ್ತಂಪುರ: ದತ್ತಾ ಮಂದಿರ, ಸಿಟಿ ಬಸ್ನಿಲ್ದಾಣ, ಯು.ಪಿ.ಎಚ್.ಸಿ. ಮುಕ್ತಂಪುರ ಹಾಗೂ ಸಂತ್ರಾಸವಾಡಿ ಬಸ್ ನಿಲ್ದಾಣ.

ಮಾಣಿಕೇಶ್ವರಿ ನಗರ: ಕನಕ ನಗರ ಹನುಮಾನ್ ದೇವಸ್ಥಾನ, ಬಾಳೆ ಲೇಔಟ್ ಶಿವ ಮಂದಿರ, ಎಸ್.ಎಂ. ಕೃಷ್ಣ ಕಾಲೊನಿ ಅಂಗನವಾಡಿ ಕೇಂದ್ರ, ಭವಾನಿ ಟೆಂಪಲ್, ಭವಾನಿ ಚೌಕ್ ಹಾಗೂ ಯುಪಿಎಚ್ಸಿ
ಮಾಣಿಕೇಶ್ವರಿ.

ಎನ್.ಆರ್. ನಗರ: ಯುಪಿಎಚ್ಸಿ ಎನ್.ಆರ್. ನಗರ, ಇತೇಹಾದ್ ಕಾಲೊನಿ, ಮಹೆಬೂಬ್ ನಗರ-3, ಅಮಾನ್ ನಗರ, ಮುಜಾಹಿದ್ ನಗರ, ಬುಲಂದ್ ಪರ್ವೇಜ್ ಕಾಲೊನಿ-5.

ಶಹಾಬಜಾರ್: ಡೆಂಗಿ ಗಲ್ಲಿ ಅಂಗನವಾಡಿ ಕೇಂದ್ರ, ಐಶ್ವರ್ಯ ಕಾಲೊನಿ ಅಂಗನವಾಡಿ ಕೇಂದ್ರ-3, ವಿಶ್ವರಾಧ್ಯ ಕಾಲೊನಿ ಅಂಗನವಾಡಿ ಕೇಂದ್ರ, ಸುನೀಲ ನಗರ ಅಂಗನವಾಡಿ ಕೇಂದ್ರ ಹಾಗೂ ಕಾಟಗೇಪುರ ಅಂಗನವಾಡಿ ಕೇಂದ್ರ-1.

ಶಿವಾಜಿ ನಗರ: ಕಮಲ ನಗರ ಶರಣಬಸವೇಶ್ವರ ದೇವಸ್ಥಾನ, ಭವಾನಿ ನಗರ ಹನುಮಾನ್ ಮಂದಿರ, ಶಿವಾಜಿನಗರ (ಎಸ್.ಐ. ಆಫೀಸ್), ತಾಜ್ ನಗರ ಅಂಗನವಾಡಿ ಕೇಂದ್ರ-1, ಸಂಜು ನಗರ (ಅಂಬಾ ಭವಾನಿ ಟೆಂಪಲ್), ಮಿಲ್ಲತ್ ನಗರ ಹಾಗೂ ಸಿದ್ಧಾರೂಢ ಕಾಲೊನಿ ಬಸವಣ್ಣ ಮಂದಿರ.

ಸೇಂಟ್ ಜಾನ್ ಎ.ಎಂ.ಬಿ.: ಲಕ್ಷ್ಮಿ ದೇವಸ್ಥಾನ– ಗುಬ್ಬಿ ಕಾಲೊನಿ, ಮಾಗರವಾಡಿ ವಿಠ್ಠಲ ಮಂದಿರ, ನೃಪತುಂಗ ಕಾಲೊನಿ ಗಾರ್ಡನ್ ಹಾಗೂ ಯುಎಎಚ್ಸಿ– ಜಾನ್ ಎಎಂಬಿ.

ಯು.ಎಫ್.ಡಬ್ಲ್ಯುಸಿ: ಸ್ಟೇಶನ್ ಬಜಾರ್ ಅಂಗನವಾಡಿ ಕೇಂದ್ರ-3, ಹೌಸಿಂಗ್ ಬೋರ್ಡ್, ಹನುಮಾನ್ ಟೆಂಪಲ್, ಜಮಶೆಟ್ಟಿ ನಗರ, ಶ್ವೇತಾ ಕಮ್ಯುನಿಟಿ ಹಾಲ್ ತಾರಫೈಲ್ 13ನೇ ಕ್ರಾಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.