ಮಂಗಳವಾರ, 6 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ವಿಜಯ್ ಹಜಾರೆ ಟ್ರೋಫಿ: ರೈಲ್ವೆಸ್ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಇಲ್ಲ

Vijay Hazare Trophy: ಬ್ಯಾಟಿಂಗ್ ಚಾಂಪಿಯನ್ ವಿರಾಟ್ ಕೊಹ್ಲಿ ಅವರು ಮಂಗಳವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಆಡುತ್ತಿಲ್ಲ.
Last Updated 5 ಜನವರಿ 2026, 20:28 IST
ವಿಜಯ್ ಹಜಾರೆ ಟ್ರೋಫಿ: ರೈಲ್ವೆಸ್ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಇಲ್ಲ

ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ಆಸ್ಟ್ರೇಲಿಯಾ ಹೋರಾಟ
Last Updated 5 ಜನವರಿ 2026, 16:00 IST
ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ವಿಜಯ್ ಹಜಾರೆ ಟ್ರೋಫಿ | ನಾಕೌಟ್‌ ಮೇಲೆ ಕರ್ನಾಟಕ ಕಣ್ಣು: ಪಡಿಕ್ಕಲ್ ಮೇಲೆ ಗಮನ

ರಾಜಸ್ಥಾನ ವಿರುದ್ಧ ಪಂದ್ಯ ಇಂದು
Last Updated 5 ಜನವರಿ 2026, 15:58 IST
ವಿಜಯ್ ಹಜಾರೆ ಟ್ರೋಫಿ | ನಾಕೌಟ್‌ ಮೇಲೆ ಕರ್ನಾಟಕ ಕಣ್ಣು: ಪಡಿಕ್ಕಲ್ ಮೇಲೆ ಗಮನ

ಸೂರ್ಯವಂಶಿ ಮಿಂಚಿನಾಟ: ಹರಿಣಗಳ ಪಡೆ ಹೈರಾಣ

U19 Cricket: ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಗಿನವರ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನಾಯಕ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
Last Updated 5 ಜನವರಿ 2026, 12:43 IST
ಸೂರ್ಯವಂಶಿ ಮಿಂಚಿನಾಟ: ಹರಿಣಗಳ ಪಡೆ ಹೈರಾಣ

ವೈರತ್ವದ ಕ್ರಿಕೆಟ್ಟಾಟ; ಐಪಿಎಲ್‌ ಪ್ರಸಾರಕ್ಕೆ ನಮ್ಮ ನೆರೆ ರಾಷ್ಟ್ರದಲ್ಲಿ ನಿಷೇಧ

Bangladesh Bans IPL: ಐಪಿಎಲ್‌ 2026ರಿಂದ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Last Updated 5 ಜನವರಿ 2026, 12:14 IST
ವೈರತ್ವದ ಕ್ರಿಕೆಟ್ಟಾಟ; ಐಪಿಎಲ್‌ ಪ್ರಸಾರಕ್ಕೆ  ನಮ್ಮ ನೆರೆ ರಾಷ್ಟ್ರದಲ್ಲಿ ನಿಷೇಧ

ಭಾರತ ತಂಡಕ್ಕೆ ಮರಳಿದ ಬೆನ್ನಲ್ಲೆ ಶ್ರೇಯಸ್ ಅಯ್ಯರ್‌ಗೆ ನಾಯಕತ್ವದ ಜವಾಬ್ದಾರಿ

Vijay Hazare Trophy: ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸಂದರ್ಭದಲ್ಲಿ ಗಾಯಗೊಂಡು, ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದಾರೆ. ಅವರನ್ನು ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 5 ಜನವರಿ 2026, 10:24 IST
ಭಾರತ ತಂಡಕ್ಕೆ ಮರಳಿದ ಬೆನ್ನಲ್ಲೆ ಶ್ರೇಯಸ್ ಅಯ್ಯರ್‌ಗೆ ನಾಯಕತ್ವದ ಜವಾಬ್ದಾರಿ

ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್: ಸಚಿನ್‌ರ ಅತ್ಯಧಿಕ ರನ್‌ಗೆ ಇನ್ನೂ ಸನಿಹ

Cricket Milestones: ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಲಯದಲ್ಲಿರುವ ಇಂಗ್ಲೆಂಡ್ ತಂಡದ ತಾರಾ ಬ್ಯಾಟರ್ ಜೋ ರೂಟ್ ಅವರು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Last Updated 5 ಜನವರಿ 2026, 9:54 IST
ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್: ಸಚಿನ್‌ರ ಅತ್ಯಧಿಕ ರನ್‌ಗೆ ಇನ್ನೂ ಸನಿಹ
ADVERTISEMENT

138 ವರ್ಷಗಳಲ್ಲಿ ಇದೇ ಮೊದಲು: ಆಸೀಸ್‌ನಿಂದ ಹಿಂದೆಂದೂ ಮಾಡಿರದ ಪ್ರಯೋಗ

Australia vs England: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಈ ವೇಳೆ ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಸ್ಟೀವ್ ಸ್ಮಿತ್ ಅಚ್ಚರಿ ನಿರ್ಧಾರ ತಗೆದುಕೊಂಡಿದ್ದಾರೆ.
Last Updated 5 ಜನವರಿ 2026, 7:30 IST
138 ವರ್ಷಗಳಲ್ಲಿ ಇದೇ ಮೊದಲು: ಆಸೀಸ್‌ನಿಂದ ಹಿಂದೆಂದೂ ಮಾಡಿರದ ಪ್ರಯೋಗ

WPL: ನೀಲಿ ಸೀರೆಯುಟ್ಟು ರಾಯಲ್ ಎನ್‌ಫೀಲ್ಡ್ ಬೈಕ್‌ ಏರಿ ಬಂದ ಇಂಗ್ಲೆಂಡ್ ಆಟಗಾರ್ತಿ

Women’s Premier League WPL: ಇಂಗ್ಲೆಂಡ್‌ ಕ್ರಿಕೆಟ್‌ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಅವರು ಮಹಾರಾಷ್ಟ್ರದ ನವಾರಿ ಸಂಪ್ರದಾಯದಂತೆ ಸೀರೆಯುಟ್ಟು, ಸೀರೆಯುಟ್ಟು, ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಮುಂಬೈ ಇಂಡಿಯನ್ಸ್‌ ಕ್ಯಾಂಪ್‌ಗೆ ಆಗಮಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 5 ಜನವರಿ 2026, 6:13 IST
WPL: ನೀಲಿ ಸೀರೆಯುಟ್ಟು ರಾಯಲ್ ಎನ್‌ಫೀಲ್ಡ್ ಬೈಕ್‌ ಏರಿ ಬಂದ ಇಂಗ್ಲೆಂಡ್ ಆಟಗಾರ್ತಿ

ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್

Ashes Test: ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರ ಶತಕದ ಜೊತೆಯಾಟ ಭಾನುವಾರ ಆರಂಭವಾದ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆಘಾತದಿಂದ ಚೇತರಿಕೆ ನೀಡಿತು. ಇಂಗ್ಲೆಂಡ್ 211 ರನ್ ಗಳಿಸಿದೆ.
Last Updated 4 ಜನವರಿ 2026, 15:31 IST
ಆ್ಯಷಸ್ ಟೆಸ್ಟ್ | ರೂಟ್-ಬ್ರೂಕ್ ಜೊತೆಯಾಟ: ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್
ADVERTISEMENT
ADVERTISEMENT
ADVERTISEMENT