ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬಂಜರು ಭೂಮಿಯಲ್ಲಿ ದ್ರಾಕ್ಷಿ ಬೆಳೆದು ಮೂರೇ ವರ್ಷದಲ್ಲಿ ಕೋಟ್ಯಧೀಶನಾದ ರೈತ!

ದ್ರಾಕ್ಷಿ ಬೇಸಾಯದಲ್ಲಿ ಯಶ ಕಂಡ ಅನಿಲಕುಮಾರ ಢಗೆ
ಜಗನ್ನಾಥ ಡಿ. ಶೇರಿಕಾರ
Published : 1 ಏಪ್ರಿಲ್ 2025, 5:02 IST
Last Updated : 1 ಏಪ್ರಿಲ್ 2025, 5:02 IST
ಫಾಲೋ ಮಾಡಿ
Comments
ಅನಿಲಕುಮಾರ ಢಗೆ ವ್ಯಾಪಾರದಿಂದ ಬಂದ ಆದಾಯದಿಂದ ಜಮೀನು ಖರೀದಿಸಿ ದ್ರಾಕ್ಷಿ ಬೆಳೆಯುವ ಮೂಲಕ ತಾಲ್ಲೂಕಿನಲ್ಲಿ ಜಲ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಶ್ರೀಕಾಂತ ಪಿಟ್ಟಲ್, ವರ್ತಕ, ಚಿಂಚೋಳಿ
ದ್ರಾಕ್ಷಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ ಪ್ರಸಕ್ತ ವರ್ಷ ಕೆಜಿಗೆ ₹100ರಂತೆ ಮಾರಾಟವಾಗುತ್ತಿದೆ. ತಾಲ್ಲೂಕಿನ ಗೌಡನಹಳ್ಳಿ ಗಾರಂಪಳ್ಳಿ ಮತ್ತು ಮೊಗದಂಪುರ ಗ್ರಾಮದ 25 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.
ರಾಜಕುಮಾರ ಗೋವಿನ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ, ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT