ಶನಿವಾರ, 30 ಆಗಸ್ಟ್ 2025
×
ADVERTISEMENT

Grapes Crop

ADVERTISEMENT

ವಿಜಯಪುರ: ಏಕರೂಪ ವಿಮೆ ನೀಡಲು ದ್ರಾಕ್ಷಿ ಬೆಳೆಗಾರರ ಆಗ್ರಹ

ವಿಜಯಪುರದಲ್ಲಿ ದ್ರಾಕ್ಷಿ ಬೆಳೆಗಾರರು ಏಕರೂಪ ಬೆಳೆ ವಿಮೆ, ಸ್ಥಳೀಯ ವಿಮಾ ಕಾರ್ಯಾಲಯ ಸ್ಥಾಪನೆ ಮತ್ತು ಬೆಳೆಹಾನಿಗೆ ತಕ್ಷಣ ವರದಿ ಸಲ್ಲಿಕೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 23 ಆಗಸ್ಟ್ 2025, 3:03 IST
ವಿಜಯಪುರ: ಏಕರೂಪ ವಿಮೆ ನೀಡಲು ದ್ರಾಕ್ಷಿ ಬೆಳೆಗಾರರ ಆಗ್ರಹ

ಮುಳಗುಂದ: ಬಹು ಬೇಡಿಕೆಯ ಸೋನಾಲಿಕ್ ದ್ರಾಕ್ಷಿ ಬೆಳೆದ ರೈತ

ಮುಳಗುಂದ : ಈ ಭಾಗದಲ್ಲೆ ಬಹು ಬೇಡಿಕೆಯ ಸೋನಾಲಿಕ್ ತಳಿಯ ದ್ರಾಕ್ಷಿ ಬೆಳೆಯುವ ಮೂಲಕ ರೈತ ಹುಸೇನಸಾಬ ತಹಶೀಲ್ದಾರ ತಮ್ಮ ವರಮಾನವನ್ನು ಪ್ರಸ್ತುತ ವರ್ಷದಲ್ಲಿ ದ್ವಿಗುಣ ಮಾಡಿಕೊಂಡಿದ್ದಾರೆ. 
Last Updated 13 ಜೂನ್ 2025, 4:53 IST
ಮುಳಗುಂದ: ಬಹು ಬೇಡಿಕೆಯ ಸೋನಾಲಿಕ್ ದ್ರಾಕ್ಷಿ ಬೆಳೆದ ರೈತ

ವಿಜಯಪುರ: ದ್ರಾಕ್ಷಿ ಕೃಷಿಯಿಂದ ರೈತರು ವಿಮುಖ

ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ 1.84 ಲಕ್ಷ ಟನ್‌ ಒಣದ್ರಾಕ್ಷಿ ಉತ್ಪಾದನೆಯಾಗಿದೆ.
Last Updated 3 ಮೇ 2025, 22:30 IST
ವಿಜಯಪುರ: ದ್ರಾಕ್ಷಿ ಕೃಷಿಯಿಂದ ರೈತರು ವಿಮುಖ

ಬಂಜರು ಭೂಮಿಯಲ್ಲಿ ದ್ರಾಕ್ಷಿ ಬೆಳೆದು ಮೂರೇ ವರ್ಷದಲ್ಲಿ ಕೋಟ್ಯಧೀಶನಾದ ರೈತ!

ದ್ರಾಕ್ಷಿ ಬೇಸಾಯದಲ್ಲಿ ಯಶ ಕಂಡ ಅನಿಲಕುಮಾರ ಢಗೆ
Last Updated 1 ಏಪ್ರಿಲ್ 2025, 5:02 IST
ಬಂಜರು ಭೂಮಿಯಲ್ಲಿ ದ್ರಾಕ್ಷಿ ಬೆಳೆದು ಮೂರೇ ವರ್ಷದಲ್ಲಿ ಕೋಟ್ಯಧೀಶನಾದ ರೈತ!

ಕಡೂರು: ದ್ರಾಕ್ಷಿಹಣ್ಣಿಗೆ ಹೆಚ್ಚಿದ ಬೇಡಿಕೆ

ಸೇಬು, ಮೋಸಂಬಿ, ಕಿತ್ತಳೆ ಹಣ್ಣು ತುಸು ದುಬಾರಿ
Last Updated 14 ಮಾರ್ಚ್ 2025, 7:21 IST
ಕಡೂರು: ದ್ರಾಕ್ಷಿಹಣ್ಣಿಗೆ ಹೆಚ್ಚಿದ ಬೇಡಿಕೆ

ಬಂಪರ್‌ ಬೆಲೆ: ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುಗ್ಗಿ

ರಾಜ್ಯದ ತೋಟಗಳಿಗೆ ಮಹಾರಾಷ್ಟ್ರ ವ್ಯಾಪಾರಿಗಳ ದಾಂಗುಡಿ
Last Updated 9 ಮಾರ್ಚ್ 2025, 23:30 IST
ಬಂಪರ್‌ ಬೆಲೆ: ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುಗ್ಗಿ

ತಾಂಬಾ: ದ್ರಾಕ್ಷಿ ಬೆಳೆಗೆ ‘ದಾವಣಿ’ ದಾಳಿ

ದ್ರಾಕ್ಷಿ ಬೆಳಿ ಭಾಳ ಚೆನ್ನಾಗಿ ಬೆಳಿಸೀವ್ರಿ. ಬೆಳೆ ಸರಿಯಾಗಿ ಬರ್ತದ, ಈ ಸಲ ಆದ್ರೂ ನಮ್ಮ ಸಾಲ ತೀರ್ತದ ಅಂತ ನಿರೀಕ್ಷೆ ಇತ್ತರಿ. ಈಗ ದಾವಣಿ ರೋಗ ಬಂದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂಗ ಆಗೈತಿ ಎಂದು ಬನ್ನಹಟ್ಟಿ ಗ್ರಾಮದ ರೈತ ಮಾಂತೇಶ ಅವರು ‘ಪ್ರಜಾವಾಣಿ’ ಪ್ರತಿನಿಧಿ ಎದುರು ಅಳಲು ತೋಡಿಕೊಂಡರು.
Last Updated 21 ಅಕ್ಟೋಬರ್ 2024, 6:25 IST
ತಾಂಬಾ: ದ್ರಾಕ್ಷಿ ಬೆಳೆಗೆ ‘ದಾವಣಿ’ ದಾಳಿ
ADVERTISEMENT

ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ದ್ರಾಕ್ಷಾರಸ ಉತ್ಪಾದನೆಗೆ ಬೇಕಾಗುವ ವೈನ್‌ ದ್ರಾಕ್ಷಿ ರಾಜ್ಯದ ಬಹುತೇಕ ಕಡೆ ಬೆಳೆಯಲಾಗುತ್ತದೆ. ಆದರೆ, ಕಳೆದ ವರ್ಷ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ವೈನ್‌ ದ್ರಾಕ್ಷಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ.
Last Updated 17 ಜೂನ್ 2024, 23:30 IST
ಹವಾಮಾನ ವೈಪರೀತ್ಯದಿಂದ ವೈನ್ ದ್ರಾಕ್ಷಿಗೆ ಹೊಡೆತ: ತಗ್ಗಿದ ಇಳುವರಿ, ಆದಾಯವೂ ಕುಸಿತ

ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

ದ್ರಾಕ್ಷಿ ಬೆಲೆ ಕುಸಿದಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 19 ಮೇ 2024, 6:16 IST
ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

ಬೆಳೆಗಾರರಿಗೆ ‘ಹುಳಿ’ಯಾದ ದ್ರಾಕ್ಷಿ

ರಾಜ್ಯದಲ್ಲಿ ಅಂದಾಜು 35 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ವಾರ್ಷಿಕ ₹5 ಸಾವಿರ ಕೋಟಿ ವಹಿವಾಟು ಇದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಶೇ 80ರಷ್ಟು ಒಣ‌ದ್ರಾಕ್ಷಿ ಮಾಡಲಾಗುತ್ತದೆ
Last Updated 23 ಫೆಬ್ರುವರಿ 2024, 3:18 IST
ಬೆಳೆಗಾರರಿಗೆ ‘ಹುಳಿ’ಯಾದ ದ್ರಾಕ್ಷಿ
ADVERTISEMENT
ADVERTISEMENT
ADVERTISEMENT