ಮಂಗಳವಾರ, ನವೆಂಬರ್ 24, 2020
26 °C

ಎಲ್ಲೆಡೆಯೂ ಮಂಜು ಕವಿದ ವಾತಾವರಣ: ಬೆಳಗಾದರೂ ಕಾಣದ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ (ಕಲಬುರ್ಗಿ ಜಿಲ್ಲೆ): ಗುರುವಾರ ಬೆಳಗಿನ ಜಾವ ಆವರಿಸಿದ ಮಂಜಿನಿಂದಾಗಿ ಸೇಡಂನ ರಸ್ತೆಗಳು ಗೋಚರಿಸಲಿಲ್ಲ.

ಬೆಳಿಗ್ಗೆ 4 ಗಂಟೆಯಿಂದ ನಿರಂತರವಾಗಿ ಮಂಜಿನ ವಾತಾವರಣ ಮೂಡಿದ್ದು ಬೆಳಗಾದರೂ ಮಬ್ಬಿನ ವಾತಾವರಣ ಇಳಿಯಲಿಲ್ಲ.

 3 ಗಂಟೆಗೂ ಅಧಿಕ ಕಾಲ ಮಂಜು ಕವಿದ ವಾತಾವರಣ ಸೃಷ್ಟಿಯಾಗಿತ್ತು.

ಹೊಗೆಯಂತೆ ಎಲ್ಲೆಡೆಯೂ ಗೋಚರಿಸುತ್ತಿದ್ದ ಇದು, ಬೆಳಗಿನ ವಾಯುವಿಹಾರಿಗಳಿಗೆ,ವಾಹನ ಸಂಚಾರರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸೇರಿಸಂತೆ ಅನೇಕರಿಗೆ ತೊಂದರೆಯುಂಟಾಯಿತು. ಸೇಡಂನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಬ್ಬು ಕವಿದ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ನಿವಾಸಿ ಶರಣಪ್ಪ.


ಮಂಜು ಕವಿದ ವಾತಾವರಣ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.