ಕಲಬುರಗಿ: ಚುರುಕಿನ ಓಟ ಪ್ರದರ್ಶಿಸಿ ಬಾಬು ಹಾಗೂ ಮಲಿಂಕಾ ಪ್ರಸಕ್ತ ಸಾಲಿನ ಕಲಬುರಗಿ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟದ 100 ಮೀಟರ್ ಓಟದ ಕ್ರಮವಾಗಿ ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಈ ಮೂಲಕ ಜಿಲ್ಲಾಮಟ್ಟಕ್ಕೆ ಸ್ಥಾನ ಗಿಟ್ಟಿಸಿದರು.

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ 100 ಮೀ ಓಟದ ಬಾಲಕರ ವಿಭಾಗದಲ್ಲಿ ಶಿವಂ 2ನೇ ಸ್ಥಾನ, ಯಲ್ಲಾಲಿಂಗ 3ನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಸಮ್ಮುದಿ ಆನಂದ ಹಾಗೂ ಶರಣ್ಯ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದರು.

ಉದ್ಘಾಟನೆ: ಶಾಸಕ ಅಲ್ಲಮಪ್ರಭು ಪಾಟೀಲ ಕ್ರೀಡಾಕೂಟ ಉದ್ಘಾಟಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸೋಮಶೇಖರ್ ವೈ., ತರಬೇತುದಾರರಾದ ಸಂಜಯ ಬಾಣದ, ಪ್ರವೀಣ್ ಪುಣೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿವಿಧ ಕ್ರೀಡೆಗಳ ಫಲಿತಾಂಶ: ಬಾಲಕರ ವಿಭಾಗ;200 ಮೀ ಓಟ: ಬಾಬು ಸುರೇಶ–1, ಶಿವು ಶರ್ಮಾ–2; 400 ಮೀ ಓಟ: ಬಸವರಾಜ–1, ಮಹೆಬೂಬ್ ಪಟೇಲ್ –2; 800 ಮೀ ಓಟ: ಕೈಲಾಸ ಪ್ರೇಮ–1, ಮುತ್ತಪ್ಪ–2; 1,500 ಮೀ ಓಟ: ಸಾಗರ ಕುಪೇಂದ್ರ–1, ಕೈಲಾಸ–2; 5 ಸಾವಿರ ಮೀ ಓಟ: ಸಾಗರ ಕುಪ್ಪಣ್ಣ–1, ಸಮರ್ಥ ಲಕ್ಷ್ಮಣ–2; 10 ಸಾವಿರ ಮೀ ಓಟ: ಪ್ರದೀಪ ರಾಠೋಡ–1, ಪ್ರಜ್ವಲ ಪಾಟೀಲ–2; ಹೈಜಂಪ್: ನವೀನ –1, ವಿಲಾಸ್ –2; ಲಾಂಗ್ಜಂಪ್: ಯಲ್ಲಾಲಿಂಗ–1, ಆಕಾಶ ಪೂಜಾರಿ–2; ತ್ರಿಪಲ್ ಜಂಪ್: ಪವನ್–1, ಮೋದಿನ್ –2; ಶಾಟ್ಪಟ್: ಮೀರ್ಸೈಫಲ್ ಅಲಿ–1, ಇಸ್ಮಾಯಿಲ್ –2; ಡಿಸ್ಕಸ್ ಥ್ರೋ: ಚಿದಾನಂದ–1, ಇಸ್ಮಾಯಿಲ್ –2; ಜಾವೆಲಿನ್ ಥ್ರೋ: ಪ್ರಕಾಶ ರಾಠೋಡ–1, ಇಸ್ಮಾಯಿಲ್–2; 4x100 ಮೀ ರಿಲೇ: ಭಾಗ್ಯವಂತ, ಅರುಣ, ನಾಗರಾಜ, ಬಾಬು ತಂಡ–1, ಬಸವರಾಜ, ಆಯುಷ್, ಸಾಗರ, ಶರಣು ತಂಡ–2; 4x400 ಮೀ ರಿಲೇ: ನಾಗರಾಜ, ಬಾಬು, ಕಿರಣ, ಸಾಗರ ತಂಡ–1, ವೀರೇಶ ಪ್ರಭು, ಅನೀಲ, ಶ್ರೀನಿವಾಸ, ಬಸವರಾಜ ತಂಡ–2; ಥ್ರೋಬಾಲ್: ಕ್ಯಾಂಬಲ್ ಶಾಲೆ–1, ಶಕೀನ್ ಬಾಪ್ಟಿಸ್ಟ್ ಶಾಲೆ–2; ವಾಲಿಬಾಲ್: ಅವರಾದ ತಂಡ–1, ಸಾಬಾ ತಂಡ–2;ಕಬಡ್ಡಿ: ಭಗತಸಿಂಗ್ ತಂಡ–1, ಇಟಗಾ ತಂಡ–2, ಯೋಗಾಸನ: ಬಸವರಾಜ–1. ಕೊಕ್ಕೊ: ಜೋಗೂರ ತಂಡ–1, ಬಸನಾಳ ತಂಡ–2.

ಬಾಲಕಿಯರ ವಿಭಾಗ: 200 ಮೀ ಓಟ: ಸಮ್ಮುದಿ ಆನಂದ–1, ಮಲಿಂಕಾ–2; 400 ಮೀ ಓಟ: ಶರಣ್ಯ–1, ಶ್ರೀನಿಧಿ–2; 800 ಮೀ ಓಟ: ಶ್ರೀನಿಧಿ–1, ಶಾಲಿನಿ–2; 1,500 ಮೀ ಓಟ: ಶಿವಾನಿ–1, ಪ್ರಣತಿ–2; 3 ಸಾವಿರ ಮೀ ಓಟ: ಪ್ರಜಾತಾ–1, ತನು–2; ಹೈಜಂಪ್: ಸಿಂಧು–1, ರಕ್ಷಿತಾ–2; ಲಾಂಗ್ಜಂಪ್: ಮಲಿಹ–1, ವಿಶಾಲಾಕ್ಷಿ–2; ಶಾಟ್ಪಟ್: ಮಸ್ರತ್ ಸುಲ್ತಾನಾ–1, ಶ್ರೀಜ್ಯೋತ್ಸನಾ–2; ಡಿಸ್ಕಸ್ ಥ್ರೋ: ಶ್ರೀಜ್ಯೋತ್ಸನಾ–1, ಕಾವೇರಿ–2; ಜಾವೆಲಿನ್ ಥ್ರೋ: ಮಸ್ರತ್ ಸುಲ್ತಾನಾ –1, ಶ್ವೇತಾ–2; 4x100 ಮೀ ರಿಲೇ: ಸಮೃದ್ಧಿ ಆನಂದ, ಶಿವಾನಿ, ಶರಣ್ಯ, ವಿಜಯಲಕ್ಷ್ಮಿ ತಂಡ–1, ಮಲ್ಲಿಕಾ, ವಜಿಯಾ, ಅಪಾರ, ಅಲ್ಲಮಾ ತಂಡ –2, 4x100 ಮೀ ರಿಲೇ: ಶರಣ್ಯ, ಶ್ರೀನಿಧಿ, ಶಿವಾನಿ, ಕಮಲಾ ತಂಡ–1, ಪ್ರಿಯಾ, ಗಾಯತ್ರಿ, ರಂಜಿತಾ, ಶಾಲಿನಿ ತಂಡ–2; ಥ್ರೋಬಾಲ್: ಕ್ಯಾಂಬಲ್ ಶಾಲೆ–1, ಶಕೀನ್ ಬಾಪ್ಟಿಸ್ಟ್ ಶಾಲೆ–2; ವಾಲಿಬಾಲ್: ಜೀವನ ಪ್ರಕಾಶ ಶಾಲೆ–1, ಶಕೀನ್ ಬಾಪ್ಟಿಸ್ಟ್ ಶಾಲೆ–2; ಕಬಡ್ಡಿ: ವಿ.ಜಿ.ಉಮೇಶ ಕಾಲೇಜು–1, ಕಡಣ್ಣಿ–2; ಯೋಗಾಸನ: ಸಿಂಚನಾ –1; ಕೊಕ್ಕೊ: ಪಟ್ಟಣ ತಂಡ–1, ಎಸ್ಆರ್ಎನ್ ಮೆಹತಾ ಶಾಲೆ ತಂಡ–2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.