ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಪ್ರಿಂಟರ್ ಎಲ್‌ಸಿಡಿ ಪ್ರೊಜೆಕ್ಟರ್ ಇತ್ಯಾದಿಗಳು ಸುಸ್ಥಿತಿಯಲ್ಲಿ ಇಲ್ಲ. ಬಹುತೇಕ ಕಡೆ ಇಂಟರ್ನೆಟ್ ಸಂಪರ್ಕವೇ ಇಲ್ಲದಿರುವುದು ಕಳವಳಕಾರಿ ಅಂಶ
ಪ್ರೊ.ಕಿರಣ ಗಾಜನೂರು ಸಂಶೋಧನಾ ತಂಡದ ಮುಖ್ಯಸ್ಥ
ಕಲಬುರಗಿ ನಗರದ 12 ಸರ್ಕಾರಿ ಪ್ರೌಢಶಾಲೆಗಳಲ್ಲಿ 3 ಶಾಲೆಗಳು ಉತ್ತಮ ಮೂಲಸೌಕರ್ಯ ಹೊಂದಿವೆ. 4 ಶಾಲೆಗಳು ಕನಿಷ್ಠ ಕಲಿಕಾ ಸೌಕರ್ಯವನ್ನು ಹೊಂದಿವೆ. 5 ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ
ದಾಸ್ಯಾಪು ಶ್ರೀಜಾ ಸಂಶೋಧನಾ ತಂಡದ ಸದಸ್ಯೆ
ಶೇ 90ಕ್ಕಿಂತ ಅಧಿಕ ಕೊಠಡಿಗಳಿಗೆ ಸರಿಯಾದ ಗಾಳಿ ಬೆಳಕಿನ ಲಭ್ಯತೆ ಇದೆ. ಎಲ್ಲಾ ಕೊಠಡಿಗಳು ಆಸನಗಳು ಬೋಧನಾ ಸಾಧನಗಳು ಮತ್ತು ಕಸದ ಬುಟ್ಟಿಗಳನ್ನು ಹೊಂದಿವೆ. ಕೆಲವು ಕೊಠಡಿಗಳಲ್ಲಿ ಫ್ಯಾನ್ ಇಲ್ಲ ಮತ್ತು ಪಿಠೋಪಕರಣಗಳು ಸುಸ್ಥಿತಿಯಲ್ಲಿ ಇಲ್ಲ