ಅಫಜಲಪುರದ ವಸತಿ ನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡ ಆಹಾರದ ದಾಸ್ತಾನು ಪರಿಶೀಲಿಸಿತು
ಲೋಕಾಯುಕ್ತರ ಆದೇಶದಂತೆ ಈಗಾಗಲೇ ವಸತಿ ನಿಲಯಕ್ಕೆ ಅಧಿಕಾರಗಳ ತಂಡ ಭೇಟಿ ನೀಡಿದೆ. ಇನ್ನು ಕೆಲವು ಹಾಸ್ಟೆಲ್‌ಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ. ಜಿಲ್ಲೆಯ ಸಮಗ್ರ ವರದಿಯನ್ನು ನ. 22ರ ಆಸುಪಾಸಿನಲ್ಲಿ ಸಲ್ಲಿಕೆ ಮಾಡಲಾಗುವುದು