ಬ್ರಿಡ್ಜ್ ಸೋರುವಿಕೆಗೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ಮಳೆಯಾದರೆ ಬ್ರಿಡ್ಜ್‌ನಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ನೀರು ಬೇಗ ಹರಿದುಹೋಗಲು ಕ್ರಮಕೈಗೊಳ್ಳಲಾಗುವುದು
- ಆರ್.ಪಿ. ಜಾಧವ, ಕೆಯುಐಎಫ್‌ಡಿಸಿ ಅಧೀಕ್ಷಕ ಎಂಜಿನಿಯರ್
ಕೋರಂಟಿ ಪ್ರದೇಶದಲ್ಲಿ ಮನೆಯಿದ್ದು ಬ್ರಿಡ್ಜ್ ದಾಟುವುದೆಂದರೆ ಕಿರಿಕಿರಿಯೆನಿಸುತ್ತದೆ. ಮಳೆಯಾದರೆ ಬ್ರಿಡ್ಜ್ ನೀರಿನಿಂದ ಆವೃತವಾಗಿರುತ್ತದೆ. ಅದೇ ಕೊಳಕು ನೀರಿನಲ್ಲಿ ಹಾಯ್ದು ಮನೆಗೆ ಹೋಗಬೇಕು