ಗುರುವಾರ, 3 ಜುಲೈ 2025
×
ADVERTISEMENT

Underpass

ADVERTISEMENT

ಕಲಬುರಗಿ: ನಿರ್ವಹಣೆಯಾಗದ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳು

ಪಾದಚಾರಿಗಳು, ಬೈಕ್‌ ಸವಾರರು, ಅಟೊ ರಿಕ್ಷಾದವರಿಗೆ ಕಿರಿಕಿರಿ
Last Updated 27 ಮೇ 2025, 5:14 IST
ಕಲಬುರಗಿ: ನಿರ್ವಹಣೆಯಾಗದ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳು

ಮೇದರಹಳ್ಳಿ | 6 ತಿಂಗಳಲ್ಲಿ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಪೂರ್ಣ: ಮುನಿರಾಜು

ಮೇದರಹಳ್ಳಿ ರೈಲ್ವೆ ಗೇಟ್ ಪಕ್ಕದಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
Last Updated 6 ಡಿಸೆಂಬರ್ 2024, 16:23 IST
ಮೇದರಹಳ್ಳಿ | 6 ತಿಂಗಳಲ್ಲಿ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಪೂರ್ಣ: ಮುನಿರಾಜು

ಹರಿಯಾಣ | ದಿನವಿಡೀ ಸುರಿದ ಮಳೆ: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಇಬ್ಬರು ಸಾವು

ಮಳೆಯಿಂದಾಗಿ ಜಲಾವೃತಗೊಂಡಿದ್ದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಸಾಗುತ್ತಿದ್ದ ಕಾರು ನೀರಿನಲ್ಲಿ ಮುಳುಗಿ ಖಾಸಗಿ ಬ್ಯಾಂಕ್‌ನ ಇಬ್ಬರು ಉದ್ಯೋಗಿಗಳು ಸಾವಿಗೀಡಾರುವ ಘಟನೆ ಹರಿಯಾಣದ ಫರೀದಾಬಾದ್‌ ನಗರದಲ್ಲಿ ನಡೆದಿದೆ.
Last Updated 14 ಸೆಪ್ಟೆಂಬರ್ 2024, 14:11 IST
ಹರಿಯಾಣ | ದಿನವಿಡೀ ಸುರಿದ ಮಳೆ: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಇಬ್ಬರು ಸಾವು

ಕಾರು ಮುಳುಗಿ ಮಹಿಳೆ ಸಾವು ಪ್ರಕರಣ: ಆರೋಪ ಪಟ್ಟಿಗೆ ಬಿಬಿಎಂಪಿ ಎಂಜಿನಿಯರ್‌ಗಳು

ಅಂಡರ್‌ ಪಾಸ್‌ನಲ್ಲಿ ಕಾರು ಮುಳುಗಿ ಮಹಿಳೆ ಸಾವು ಪ್ರಕರಣ
Last Updated 1 ಆಗಸ್ಟ್ 2024, 23:41 IST
ಕಾರು ಮುಳುಗಿ ಮಹಿಳೆ ಸಾವು ಪ್ರಕರಣ: ಆರೋಪ ಪಟ್ಟಿಗೆ ಬಿಬಿಎಂಪಿ ಎಂಜಿನಿಯರ್‌ಗಳು

ಬೆಂಗಳೂರು | ಕಟ್ಟಡ ತೆರವು ಸ್ಥಗಿತ: ನಿರ್ಮಾಣವಾಗದ ‘ಅಂಡರ್‌ಪಾಸ್‌’

ಎಸ್‌.ಎಂ. ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕಲ್ಪಿಸುವ ಮಾರ್ಗ
Last Updated 16 ಜೂನ್ 2023, 23:35 IST
ಬೆಂಗಳೂರು | ಕಟ್ಟಡ ತೆರವು ಸ್ಥಗಿತ: ನಿರ್ಮಾಣವಾಗದ ‘ಅಂಡರ್‌ಪಾಸ್‌’

ಬೆಂಗಳೂರು: ಅಂಡರ್‌ಪಾಸ್‌ಗಳಲ್ಲಿ ಮೀಟರ್‌ ಗೇಜ್‌

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಂಡರ್‌ಪಾಸ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ, ದೀಪ ಹಾಗೂ ಮಳೆ ನೀರಿನ ಮೀಟರ್‌ ಗೇಜ್‌ ಅಳವಡಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.
Last Updated 14 ಜೂನ್ 2023, 17:03 IST
ಬೆಂಗಳೂರು: ಅಂಡರ್‌ಪಾಸ್‌ಗಳಲ್ಲಿ ಮೀಟರ್‌ ಗೇಜ್‌

ನಮ್ಮೂರು ‘ಪುಟ್ಟಕ್ಕನ ಹೈವೆ’ ಆಗುವುದು ಬೇಡ

ಚಿಕ್ಕಬೆಳವಂಗಲದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
Last Updated 9 ಜೂನ್ 2023, 16:02 IST
ನಮ್ಮೂರು ‘ಪುಟ್ಟಕ್ಕನ ಹೈವೆ’ ಆಗುವುದು ಬೇಡ
ADVERTISEMENT

ಭಾನುರೇಖಾ ಸಾವಿನ ಪ್ರಕರಣ; ಅಂಡರ್‌ಪಾಸ್‌ ಪರಿಶೀಲಿಸಿದ ಲೋಕಾಯುಕ್ತ

ಮೇ 21ರಂದು ನಗರದಲ್ಲಿ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಕಾರು ಮುಳುಗಿ ಭಾನುರೇಖಾ ಎಂಬ ಯುವತಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಲೋಕಾಯುಕ್ತ ಪೊಲೀಸರು, ದುರ್ಘಟನೆಗೆ ಕಾರಣವಾದ ಕೆ.ಆರ್‌. ವೃತ್ತದ ಅಂಡರ್‌‍ಪಾಸ್‌ಗೆ ಬುಧವಾರ ಭೇಟಿನೀಡಿ ಪರಿಶೀಲಿಸಿದರು.
Last Updated 8 ಜೂನ್ 2023, 3:16 IST
ಭಾನುರೇಖಾ ಸಾವಿನ ಪ್ರಕರಣ; ಅಂಡರ್‌ಪಾಸ್‌ ಪರಿಶೀಲಿಸಿದ ಲೋಕಾಯುಕ್ತ

ಬೆಂಗಳೂರು– ಮೈಸೂರು ಹೆದ್ದಾರಿ: ಸೋನೆ ಮಳೆಗೇ ಮುಳುಗಿದ ಕೆಳಸೇತುವೆ

ದಶಪಥ ಅವ್ಯವಸ್ಥೆ; ಸರ್ವೀಸ್‌ ರಸ್ತೆಯಲ್ಲಿ ಇಲ್ಲದ ಚರಂಡಿ, ಇಬ್ಭಾಗವಾದ ಹಳ್ಳಿಗಳು
Last Updated 9 ಮೇ 2023, 4:44 IST
ಬೆಂಗಳೂರು– ಮೈಸೂರು ಹೆದ್ದಾರಿ: ಸೋನೆ ಮಳೆಗೇ ಮುಳುಗಿದ ಕೆಳಸೇತುವೆ

ಮಂಡ್ಯ| ಅಂಡರ್‌ಪಾಸ್‌ಗಾಗಿ ಹೋರಾಟ: ಹೆದ್ದಾರಿ 2 ಗಂಟೆ ಬಂದ್, ಸಂಚಾರ ಅಸ್ತವ್ಯಸ್ತ

ಮಂಡ್ಯ ತಾಲ್ಲೂಕಿನ ಹನಕೆರೆ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಗಳ ಜನರು, ರೈತಸಂಘದ ಸದಸ್ಯರು ಸೋಮವಾರ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೈವೆಯನ್ನು 2 ಗಂಟೆಗೂ ಹೆಚ್ಚುಕಾಲ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.
Last Updated 20 ಫೆಬ್ರುವರಿ 2023, 7:47 IST
ಮಂಡ್ಯ| ಅಂಡರ್‌ಪಾಸ್‌ಗಾಗಿ ಹೋರಾಟ: ಹೆದ್ದಾರಿ 2 ಗಂಟೆ ಬಂದ್, ಸಂಚಾರ ಅಸ್ತವ್ಯಸ್ತ
ADVERTISEMENT
ADVERTISEMENT
ADVERTISEMENT