ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

ಮಲ್ಲಪ್ಪ ಪಾರೇಗಾಂವ

ಸಂಪರ್ಕ:
ADVERTISEMENT

ಕಲಬುರಗಿ | ಒಂಬತ್ತು ತಿಂಗಳಾದರೂ ಕ್ರೀಡಾಂಗಣ ನೌಕರರಿಗಿಲ್ಲ ವೇತನ!

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈಜುಕೊಳದ ತರಬೇತುದಾರರು ಸೇರಿದಂತೆ ‘ಡಿ’ ದರ್ಜೆಯ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಇದು ಗುತ್ತಿಗೆ ನೌಕರರನ್ನು ಸಂಕಷ್ಟಕ್ಕೀಡು ಮಾಡಿದೆ.
Last Updated 27 ಮೇ 2024, 5:06 IST
ಕಲಬುರಗಿ | ಒಂಬತ್ತು ತಿಂಗಳಾದರೂ ಕ್ರೀಡಾಂಗಣ ನೌಕರರಿಗಿಲ್ಲ ವೇತನ!

ಕಲಬುರಗಿ | ಫಿಫಾ ಮನ್ನಣೆಯ ಫುಟ್‌ಬಾಲ್‌ ಅಂಗಣ ನಿರ್ಮಾಣ

ಫಿಫಾದಿಂದ ಮಾನ್ಯತೆ ಪಡೆದ ಸಿಂಥೆಟಿಕ್‌ ಟರ್ಫ್‌ ಫುಟ್‌ಬಾಲ್‌ ಅಂಗಣ ನಗರದಲ್ಲಿ ನಿರ್ಮಾಣವಾಗಿದ್ದು, ಜಿಲ್ಲೆಯ ಫುಟ್‌ಬಾಲ್‌ ಪ್ರಿಯರಲ್ಲಿ ಸಂತಸ ಮನೆಮಾಡಿದೆ. ಇದು ಪ್ರತಿಭೆಗಳಿಗೆ ಉತ್ತೇಜನ ನೀಡಲಿದೆ.
Last Updated 6 ನವೆಂಬರ್ 2023, 5:46 IST
ಕಲಬುರಗಿ | ಫಿಫಾ ಮನ್ನಣೆಯ ಫುಟ್‌ಬಾಲ್‌ ಅಂಗಣ ನಿರ್ಮಾಣ

ಕೆಇಎಯಿಂದ ಅರ್ಜಿ ಆಹ್ವಾನ: ಸಲ್ಲಿಕೆಯಾಗದ ಅರ್ಜಿ, ಆಕಾಂಕ್ಷಿಗಳ ಪರದಾಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿವಿಧ ವೃಂದಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
Last Updated 7 ಜುಲೈ 2023, 23:30 IST
ಕೆಇಎಯಿಂದ ಅರ್ಜಿ ಆಹ್ವಾನ: ಸಲ್ಲಿಕೆಯಾಗದ ಅರ್ಜಿ, ಆಕಾಂಕ್ಷಿಗಳ ಪರದಾಟ

ಕೊಡಗು ಬಾಲಕಿಯರ ತಂಡ ಚಾಂಪಿಯನ್

ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಹಾಕಿ ಟೂರ್ನಿ
Last Updated 19 ನವೆಂಬರ್ 2022, 9:46 IST
ಕೊಡಗು ಬಾಲಕಿಯರ ತಂಡ ಚಾಂಪಿಯನ್

ಸೌಲಭ್ಯ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಒಳಾಂಗಣ

15 ವರ್ಷಗಳಾದರೂ ಬದಲಾಗದ ಪರಿಸ್ಥಿತಿ; ಹಾಳಾದ ಅಂಗಣ
Last Updated 26 ಆಗಸ್ಟ್ 2022, 4:05 IST
ಸೌಲಭ್ಯ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಒಳಾಂಗಣ

ಕಿರು ಮೃಗಾಲಯದ ಅಭಿವೃದ್ಧಿಗೆ ನಿರಾಸಕ್ತಿ

ವರ್ಷಗಳೇ ಕಳೆದರೂ ಆಗದ ಸ್ಥಳಾಂತರ ಪ್ರಕ್ರಿಯೆ; ಸರ್ಕಾರದಿಂದಲೂ ಸಿಗದ ಸ್ಪಂದನೆ
Last Updated 8 ಆಗಸ್ಟ್ 2022, 4:41 IST
ಕಿರು ಮೃಗಾಲಯದ ಅಭಿವೃದ್ಧಿಗೆ ನಿರಾಸಕ್ತಿ

ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿ ನಾಳೆಯಿಂದ

16 ವರ್ಷದೊಗಳಗಿನವರ ಜಿಲ್ಲಾ ಕ್ರಿಕೆಟ್‌ ತಂಡದ ಆಯ್ಕೆ ಪ್ರಕ್ರಿಯೆ; 85 ಮಂದಿ ಭಾಗಿ
Last Updated 2 ಆಗಸ್ಟ್ 2022, 2:01 IST
ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿ ನಾಳೆಯಿಂದ
ADVERTISEMENT
ADVERTISEMENT
ADVERTISEMENT
ADVERTISEMENT