ತಮಗೆ ಸಂಬಂಧಿಸದ ವಿಷಯಗಳಿಗೆಲ್ಲ ಮೂಗು ತೂರಿಸಿ ಟ್ವೀಟ್ ಮಾಡುವ “ಟ್ವೀಟಾಸುರ” ಅಲಿಯಾಸ್ #TrollMinister@PriyankKharge ಅವರು, ತಮ್ಮ ಸ್ವಂತ ಉಸ್ತುವಾರಿ ಜಿಲ್ಲೆಯಾದ ಕಲ್ಬುರ್ಗಿಯಲ್ಲಿ ಪ್ರವಾಹ ಉಂಟಾದರೂ ಕನಿಷ್ಠ ಒಂದು ಟ್ವೀಟ್ ಸಹ ಮಾಡದೆ ಕಾಣೆಯಾಗಿದ್ದಾರೆ.ಇವರು ಕಂಡ ತಕ್ಷಣ ಕಲ್ಬುರ್ಗಿಯಲ್ಲಿ ಪ್ರವಾಹವಾಗಿದೆ ಎಂದು ಮಾಹಿತಿ ನೀಡಿ.… pic.twitter.com/jq5HFdYiZ3