‘ಜೇವರ್ಗಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಾವು ಅಕ್ರಮ ಮದ್ಯದಿಂದ ನಮ್ಮ ಕುಟುಂಬಗಳು ಬೀದಿಗೆ ಬರುತ್ತಿವೆ. ಇದನ್ನು ತಡೆಗಟ್ಟಬೇಕು ಎಂದು ಅಂಗಲಾಚಿ ಬೇಡಿಕೊಂಡರೂ ಅಬಕಾರಿ ಪೊಲೀಸರು ಅವಾಚ್ಯವಾಗಿ ನಿಂದಿಸಿದರು. ನಮ್ಮ ಮೇಲೆ ಕರುಣೆ ತೋರದೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಪ್ರಕರಣಗಳನ್ನು ದಾಖಲಿಸಿದರು’ ಎಂದು ಕೋಣಸಿರಗಿಯ ಮರೆಮ್ಮ ಬಿರಾದಾರ ಕಣ್ಣೀರು ಹಾಕಿದರು.