ಮಂಗಳವಾರ, ಜೂನ್ 22, 2021
24 °C

ಸಂಜೆಯವರೆಗೂ ಸುರಿದ ಶ್ರಾವಣದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಶ್ರಾವಣದ ಸೋಮವಾರ ಬೆಳಿಗ್ಗೆ ಆರಂಭವಾದ ಮಳೆಯು ಸಂಜೆಯವರೆಗೂ ಸುರಿಯಿತು. ಇದರಿಂದಾಗಿ ಇಡೀ ದಿನ ಜನರು ತುಂತುರು ಮಳೆಯ ಸವಿಯನ್ನು ಅನುಭವಿಸುತ್ತಲೇ ಓಡಾಡಿದರು.

ಶ್ರಾವಣದ ಅಂಗವಾಗಿ ಭಕ್ತರು ವಿವಿಧ ಗುಡಿ–ಗುಂಡಾರಗಳಿಗೆ ತೆರಳಿ ಪೂಜೆ ಸಲ್ಲಿಸಿ ಬರುವಾಗಲೇ ಮಳೆಯಲ್ಲಿ ನೆನೆದರು. ಮಲೆನಾಡಿನ ಸತತ ಮಳೆಯನ್ನು ನೆನಪಿಸುವಂತೆ ಕಲಬುರ್ಗಿ ನಗರ ಕಂಡು ಬಂತು. ನಗರದ ಹೊರವಲಯದಲ್ಲಿಯೂ ಉತ್ತಮ ಮಳೆಯಾಗಿದೆ. ಜೇವರ್ಗಿ ಪಟ್ಟಣದಲ್ಲಿ ಒಂದು ಗಂಟೆ ಉತ್ತಮ ಮಳೆ ಸುರಿಯಿತು. ಕಾಳಗಿಯಲ್ಲಿ ಭಾನುವಾರ ಸಂಜೆಯಿಂದಲೇ ಆರಂಭವಾದ ಮಳೆಯು ಸೋಮವಾರ ಸಂಜೆವರೆಗೂ ಮುಂದುವರಿಯಿತು.

ನಗರದಲ್ಲಿ 41.50 ಮಿಲಿಮೀಟರ್‌ ಮಳೆ ಸುರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.