ನಿರಾಶ್ರಿತರಿಗೆ ನಿತ್ಯ 25 ಊಟ ವಿತರಿಸುವ ಕೇದಾರನಾಥ ಕುಲಕರ್ಣಿ
ವಿಶ್ವರಾಧ್ಯ ಎಸ್.ಹಂಗನಳ್ಳಿ
Published : 1 ಜನವರಿ 2026, 5:42 IST
Last Updated : 1 ಜನವರಿ 2026, 5:42 IST
ಫಾಲೋ ಮಾಡಿ
Comments
ಅಪ್ಪ ಅಡತ್‌ನಲ್ಲಿ ಮುನಿಮ್ ಇದ್ದರು. ಅಲ್ಲಿ ಬರುವ ರೈತರಿಗೆ ತಮ್ಮ ಕೈಲಾದಷ್ಟು ಊಟ ಹಂಚುತ್ತಿದ್ದರು. ಅದನ್ನು ಈಗ ನಿರಾಶ್ರಿತರಿಗೆ ಊಟ ಕೊಡುವ ಮೂಲಕ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ
– ಕೇದಾರನಾಥ ಕುಲಕರ್ಣಿ, ಸಮಾಜ ಸೇವಕ
ಎಲ್ಲೆಲ್ಲಿ ಊಟ ವಿತರಣೆ?
ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್ ಅಪ್ಪನ ಗುಡಿ ರೈಲು ನಿಲ್ದಾಣ ಬಸ್ ನಿಲ್ದಾಣ ಎಸ್‌ವಿಪಿ ವೃತ್ತ ನಗರ ಬಸ್ ನಿಲ್ದಾಣದಲ್ಲಿ ಕೇದಾರನಾಥ ಕುಲಕರ್ಣಿ ನಿರಾಶ್ರಿತರಿಗೆ ಊಟ ಕೊಡುತ್ತಾರೆ. ಅಶಕ್ತರು 50–60 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮಾತ್ರ ಊಟ ಹಂಚುತ್ತಾರೆ.