ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿ. ಎಸ್.ಎಸ್.ಪಾಟೀಲರ ಅಭಿಮಾನಿಗಳು
ಪ್ರತಿ ವರ್ಷವೂ ಯಾರಿಂದಲೂ ಅರ್ಜಿ ಕರೆಯದೇ ಕಾಯಕಯೋಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುತ್ತಿದ್ದೇವೆ. ನಾವು ಪ್ರಶಸ್ತಿ ನೀಡಿದ ಬಳಿಕವೇ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ದೊರಕಿತು.
– ಮನು ಬಳಿಗಾರ್, ಎಸ್.ಆರ್.ಪಾಟೀಲ ಫೌಂಡೇಷನ್ ಅಧ್ಯಕ್ಷ
ಹಳ್ಳಿಯಿಂದ ಬಂದು ದೊಡ್ಡ ಉದ್ಯಮ ಸ್ಥಾಪಿಸಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುವುದು ಸಾಮಾನ್ಯ ಮಾತಲ್ಲ. ಅದನ್ನು ಎಸ್.ಎಸ್. ಪಾಟೀಲ ಅವರು ಸಾಧಿಸಿ ತೋರಿಸಿದ್ದಾರೆ.