ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ರಾಜ್ಯ ಹೆದ್ದಾರಿ ಇಕ್ಕಟ್ಟು: ಸಂಚಾರ ಬಿಕ್ಕಟ್ಟು

ಮೇಲ್ದರ್ಜೆಗೇರುವುದೇ
Published : 21 ಅಕ್ಟೋಬರ್ 2025, 4:49 IST
Last Updated : 21 ಅಕ್ಟೋಬರ್ 2025, 4:49 IST
ಫಾಲೋ ಮಾಡಿ
Comments
ಕಾರ್ಖಾನೆಗಳಿಂದ ರಾವೂರು ಚಿತ್ತಾಪುರವರೆಗೆ ರಸ್ತೆ ಮೇಲೆ ವಾಹನಗಳ ಓಡಾಟ ಇತ್ತೀಚಿಗೆ ಜಾಸ್ತಿಯಾಗಿದ್ದು ಅದಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ ಆಗಬೇಕಿದೆ. ರಸ್ತೆ ವಿಸ್ತರಣೆ ಅನುದಾನಕ್ಕೆ ಸಚಿವರಿಗೆ ಮನವಿ ಮಾಡಲಾಗುವುದು
ಮಹ್ಮದ್ ಸಲೀಂ ಎಇಇ ಪಿಡಬ್ಲ್ಯೂಡಿ ಚಿತ್ತಾಪುರ
ರಾವೂರಿನಿಂದ ಚಿತ್ತಾಪುರಕ್ಕೆ ಹೋಗಿಬರುವ ಖಾತ್ರಿಯಿಲ್ಲ. ರಸ್ತೆ ಚಿಕ್ಕದಾಗಿದ್ದು ರಾತ್ರಿ ವೇಳೆ ಹಲವು ಅಪಘಾತಗಳು ಇಲ್ಲಿ ಸಂಭವಿಸಿವೆ. ರಸ್ತೆ ಮೇಲ್ದರ್ಜೆಗೇರಿಸಬೇಕು
ರಾಘವೇಂದ್ರ ಹೂಗಾರ ರಾವೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT