ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಸ್: ವಿಶೇಷ ಬಸ್‌ಗಳ ವ್ಯವಸ್ಥೆ

Published 22 ಮೇ 2024, 5:01 IST
Last Updated 22 ಮೇ 2024, 5:01 IST
ಅಕ್ಷರ ಗಾತ್ರ

ಕಲಬುರಗಿ: ಖಾಜಾ ಬಂದಾನವಾಜ್ ಉರುಸ್ ಪ್ರಯುಕ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮೇ 23ರಿಂದ 25 ರವರೆಗೆ ಭಕ್ತರ ಅನುಕೂಲಕ್ಕಾಗಿ ಕಲಬುರಗಿ–ಹೈದರಾಬಾದ್ ಹಾಗೂ ಹೈದರಾಬಾದ್‌–ಕಲಬುರಗಿ ಮಾರ್ಗದಲ್ಲಿ ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ಬಸ್‌ಗಳು ನಗರದ ನ್ಯಾಷನಲ್‌ ಕಾಲೇಜಿನಿಂದ ತೆರಳಲಿವೆ.

ಮಾಹಿತಿಗಾಗಿ ವಿಭಾಗೀಯ ಸಂಚಾರ ಅಧಿಕಾರಿ-2 ರವೀಂದ್ರಕುಮಾರ ಡಿಗ್ಗಿ, ಮೊಬೈಲ್ ಸಂಖ್ಯೆ: 760984086, ವಿಭಾಗೀಯ ಸಂಚಾರ ಅಧಿಕಾರಿ-1 ಐ.ಜಿ.ಹೊಸಮನಿ, ಮೊ.ಸಂ: 7760992113, ಕಲಬುರಗಿ ಕೇಂದ್ರೀಯ ಬಸ್ ನಿಲ್ದಾಣದ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರ ಮೊ.ಸಂ: 9980807959, ಅನಿಲಕುಮಾರ ಮೊ.ಸಂ: 8618637395, ಕಲಬುರಗಿ ಘಟಕ-3ರ ವ್ಯವಸ್ಥಾಪಕ ರವೀಂದ್ರ ಬಿ., ಮೊ.ಸಂ: 7760992115 ಹಾಗೂ ಸಹಾಯಕ ಸಂಚಾರ ಅಧೀಕ್ಷಕ ಭೀಮಾಶಂಕರ ಕವಿ ಮೊ.ಸಂ:9742455513 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT