ಬುಧವಾರ, ಮೇ 18, 2022
25 °C

ಹಾಲಿನ ಅಭಿಷೇಕ, ನೋಟುಗಳ ಎಸೆತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಬಿಜೆಪಿ ಯುವ ಮುಖಂಡ ಸೈನಿಕ ರಾಠೋಡ ಎಂಬುವವರು ಫಿಲ್ಟರ್ ಬೆಡ್ ಏರಿಯಾದಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಹಾಲಿನ ಅಭಿಷೇಕ ಮಾಡಿಸಿಕೊಂಡಿರುವ ಹಾಗೂ ಅವರ ಅಭಿಮಾನಿಯೊಬ್ಬರು ನೋಟುಗಳನ್ನು ಎಸೆಯುತ್ತಿರುವ ವಿಡಿಯೊ ವೈರಲ್ ಆಗಿದೆ.

ವೇದಿಕೆಯಲ್ಲಿ ಕೊರಳ ತುಂಬಾ ಹಾರ ಹಾಕಿಸಿಕೊಂಡಿರುವ ಸೈನಿಕ ರಾಠೋಡ ಅವರಿಗೆ ಅವರ ಗೆಳೆಯರ ದೊಡ್ಡ ಹಾಲಿನ ಪಾತ್ರೆಯಲ್ಲಿದ್ದ ಹಾಲನ್ನು ಸುರುವುತ್ತಾರೆ. ನಂತರ ಇನ್ನೊಬ್ಬ ಅಭಿಮಾನಿ ವೇದಿಕೆಯಿಂದ ನೋಟುಗಳ ಕಂತೆಯನ್ನು ಎದುರಿಗಿದ್ದವರ ಬಳಿ ತೂರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.