ಬಲ್ಲತ್ತನಾಡಿನ ರಾಟೆ ಭಗವತಿ ದೇವಾಲಯದಲ್ಲಿ ಪುರುಷರು ಸ್ತ್ರೀ ವೇಷ ಧರಿಸಿಸ್ತ್ರೀಯರು ಪುರುಷರ ವೇಷ ಧರಿಸಿ ಆಂಗೋಲ-ಪೊಂಗೋಲ ಎಂಬ ಹರಕೆಯಲ್ಲಿ ಪಾಲ್ಗೊಳ್ಳುತ್ತಾರೆ.
ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ನಡೆದ ಮಕ್ಕೋಟು ಮಹಾಲಕ್ಷ್ಮಿ ಉತ್ಸವದಲ್ಲಿ ಭಕ್ತರು ಚೌರಿಯಾಟ್ ಪ್ರದರ್ಶಿಸಿದರು.
ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಅರ್ಧನಾರೀಶ್ವರ ದೇವಾಲಯ