ಮಂಗಳವಾರ, ಜೂನ್ 2, 2020
27 °C

ಗ್ರಾಮಕ್ಕೆ ಸಾರ್ವಜನಿಕರ ಪ್ರವೇಶ ನಿಷಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಕೋವಿಡ್-19 ವೈರಸ್ ಗ್ರಾಮೀಣ ಭಾಗಕ್ಕೂ ಕಾಲಿಡಬಾರದೆಂಬ ಉದ್ದೇಶದಿಂದ ತಾಲ್ಲೂಕಿನಲ್ಲಿ ಮತ್ತೆರಡು ಗ್ರಾಮಗಳು ಹೊರಗಿನವರ ಪ್ರವೇಶವನ್ನು ನಿಷೇಧಿಸಿವೆ.

ಈಗಾಗಲೇ ಮಸಗೋಡು ಹಾಗೂ ಕುಸುಬೂರು ಗ್ರಾಮಗಳು ಸಾರ್ವಜನಿಕರ ಪ್ರವೇಶವನ್ನು ತಡೆದಿದ್ದು, ಈಗ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡ್ಲು, ಕಿಬ್ಬೆಟ್ಟ ಗ್ರಾಮಗಳ ಪ್ರಮುಖರು ಸೇರಿ ಶುಕ್ರವಾರ ಈ ನಿರ್ಧಾರವನ್ನು ತೆಗೆದುಕೊಂಡಿವೆ.

ಗ್ರಾಮದ ಪ್ರವೇಶ ದ್ವಾರದಲ್ಲಿ ಬ್ಯಾನರ್ ಹಾಕುವ ಮೂಲಕ ಹೊರಗಿನ ಯಾರೂ ಪ್ರವೇಶಿಸಬಾರೆಂದು ಮನವಿ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು