ಗೋಣಿಕೊಪ್ಪಲು ದಸರಾ ಉತ್ಸವವನ್ನು ಕಾಫಿ ಬೆಳೆಗಾರರಾದ ತೀತಿರ ಚೋಂದಮ್ಮ ಉದ್ಘಾಟಿಸಿದರು. ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ ಕಾರ್ಯದರ್ಶಿ ಶೀಲಾ ಬೋಪಣ್ಣ ಚಂದನಾ ಮಂಜುನಾಥ್ ಪಾಲ್ಗೊಂಡಿದ್ದರು.
ಮಹಿಳೆಯರು ಗೋಣಿ ಚೀಲ ಓಟದಲ್ಲಿ ಭಾಗವಹಿಸಿರುವುದು
ಮಹಿಳಾ ದಸರಾದಲ್ಲಿ ಶಿಕ್ಷಕಿ ಮಾಲಿನಿ ಅವರ ಹೂವಿನ ಅಲಂಕಾರ ಗಮನ ಸೆಳೆಯಿತು
ಮಹಿಳೆಯರು ತಮ್ಮದೇ ಬ್ರಾಂಡ್ ಇಟ್ಟು ವ್ಯಾಪಾರ ಮಾಡಿದರು.
ಮಹಿಳೆಯರು ತಮ್ಮದೇ ಬ್ರಾಂಡ್ ಇಟ್ಟು ವ್ಯಾಪಾರ ಮಾಡಿದರು.