ಸೋಮವಾರಪೇಟೆ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17ರ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯದಲ್ಲಿ ಮಣಿಪುರ ಮತ್ತು ಚಂಢಿಗಡ ತಂಡದ ನಡುವೆ ತೀವ್ ಪೈಪೋಟಿ ನಡೆಯಿತು.
ಇಂದಿನ ಪಂದ್ಯಗಳು
ಬೆಳಿಗ್ಗೆ 10 ಗಂಟೆಗೆ ಮಣಿಪುರ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ಮೂರನೇ ಸ್ಥಾನಕ್ಕೆ ಪಂದ್ಯ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ಜಾರ್ಖಂಡ್ ಮತ್ತು ಚಂಢಿಗಡ ತಂಡದ ನಡುವೆ ಅಂತಿಮ ಪಂದ್ಯಾಟ ನಡೆಯಲಿದೆ.