ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು
ಉದ್ಯಮಿ ಇಮ್ಯೂನ್ಯವಲ್ ಟಿ. ರಾಮಪುರಮ್ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾಯಮುಡಿಯ ಪ್ರಗತಿ ಪರ ಕೃಷಿಕ ಕೆ.ಎಂ.ತಿಮ್ಮಯ್ಯ ಹಾಗೂ ಶನಿವಾರಸಂತೆಯ ಪ್ರಗತಿ ಪರ ಕರಿಮೆಣಸು ಬೆಳೆಗಾರ ಕೆ.ಎಂ.ಕಾಂತರಾಜು ಅವರನ್ನು ಸನ್ಮಾನಿಸಲಾಯಿತು.