ಗುರುವಾರ , ಡಿಸೆಂಬರ್ 1, 2022
20 °C

ಕುಶಾಲನಗರ ಪೊಲೀಸ್ ಠಾಣೆ ಮೇಲ್ದರ್ಜೆಗೆಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕುಶಾಲನಗರ ನಗರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಎಡಿಜಿಪಿ ಡಾ.ಎಂ.ಎ.ಸಲೀಂ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಪ್ರಸ್ತುತ ಕುಶಾಲನಗರ ವೃತ್ತದ ವ್ಯಾಪ್ತಿಯಲ್ಲಿ ನಗರ, ಗ್ರಾಮಾಂತರ, ಸಂಚಾರ ಹಾಗೂ ಸುಂಟಿಕೊಪ್ಪ ಠಾಣೆಗಳಿದ್ದವು. ಈಗ ಕುಶಾಲನಗರದ ನಗರ ಠಾಣೆಯನ್ನು ಪ್ರತ್ಯೇಕಿಸಿ ಇನ್‌ಸ್ಪೆಕ್ಟರ್‌ನ್ನು ನೇಮಕ ಮಾಡುವುದು. ಜತೆಗೆ, ಸಂಚಾರ ಠಾಣೆಯನ್ನೂ ಕುಶಾಲನಗರ ನಗರ ಠಾಣೆಗೆ ಸೇರಿಸುವ ಅಂಶ ಪ್ರಸ್ತಾವದಲ್ಲಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು