ಕೆಲಸ ಮಾಡುವ ಸಮಯದಲ್ಲಿ ಆಗಾಗ್ಗೆ ನಮ್ಮ ಗಮನಕ್ಕೆ ಬಾರದೆ ಮರಗಳ ಕೊಂಬೆಗಳು ಬೀಳುತ್ತಿದ್ದು ಈ ಸಂಕಷ್ಟದ ನಡುವೆ ಜನತೆಗೆ ವಿದ್ಯುತ್ ನೀಡುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ
ಪಾಷಾ, ಸೆಸ್ಕ್ ಸಿಬ್ಬಂದಿ
ಪಟ್ಟಣ ಮತ್ತು ಗ್ರಾಮದ ಜನರಿಗೆ ವಿದ್ಯುತ್ ತೊಂದರೆಯಾಗದಂತೆ ನಿಗಾ ವಹಿಸುತ್ತಿದ್ದೇವೆ. 24 ಗಂಟೆಗಳ ನಿರಂತರ ಸೇವೆ ನಾವು ನೀಡುತ್ತಿದ್ದೇವೆ. ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ.