ಮಂಗಳವಾರ, 4 ನವೆಂಬರ್ 2025
×
ADVERTISEMENT

suntikoppa

ADVERTISEMENT

ಸುಂಟಿಕೊಪ್ಪ | ಬೀದಿ ನಾಯಿಗಳ ದಾಳಿ: ಮನೆಗೆ ನುಗ್ಗಿದ ಚಿರತೆ

Stray Dog Attack: ಸುಂಟಿಕೊಪ್ಪದ ತೊಂಡೂರು ಗ್ರಾಮದಲ್ಲಿ ಬೀದಿನಾಯಿಗಳಿಂದ ಪ್ರಾಣ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಯೊಳಗೆ ನುಗ್ಗಿ ಭೀತಿಯ ಪರಿಸ್ಥಿತಿ ಉಂಟುಮಾಡಿದೆ.
Last Updated 27 ಅಕ್ಟೋಬರ್ 2025, 4:44 IST
ಸುಂಟಿಕೊಪ್ಪ | ಬೀದಿ ನಾಯಿಗಳ ದಾಳಿ: ಮನೆಗೆ ನುಗ್ಗಿದ ಚಿರತೆ

ಸುಂಟಿಕೊಪ್ಪ: ದೇವಿಗೆ ಅಲಂಕಾರ

Temple Ritual: ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಏಳನೇ ದಿನದಂದು ದೇವಿಗೆ ಅರಸಿನ ಹಾಗೂ ಕುಂಕುಮದ ವಿಶೇಷ ಅಲಂಕಾರ ಮಾಡಿ ಭಕ್ತರು ಪೂಜೆ ಸಲ್ಲಿಸಿದರು.
Last Updated 29 ಸೆಪ್ಟೆಂಬರ್ 2025, 6:05 IST
ಸುಂಟಿಕೊಪ್ಪ: ದೇವಿಗೆ ಅಲಂಕಾರ

ಸುಂಟಿಕೊಪ್ಪ: ಚಿನ್ನದ ಸರ ಕಳವು

Jewellery Shop Theft: ಸುಂಟಿಕೊಪ್ಪದ ಪ್ಯಾಷನ್ ಜ್ಯುವೆಲ್ಲರಿ ಅಂಗಡಿಯಲ್ಲಿ ಭಾನುವಾರ 22 ಗ್ರಾಂ ತೂಕದ ಚಿನ್ನದ ಸರ ಕಳವು ಆಗಿದ್ದು, ಮಗುವಿನೊಂದಿಗೆ ಬಂದ ಮೂವರು ಮಹಿಳೆಯರು ಈ ಕೃತ್ಯ ಎಸಗಿರುವುದು ಸಿಸಿಟಿವಿ ದೃಷ್ಯದಲ್ಲಿ ಪತ್ತೆಯಾಗಿದೆ.
Last Updated 16 ಸೆಪ್ಟೆಂಬರ್ 2025, 3:07 IST
ಸುಂಟಿಕೊಪ್ಪ: ಚಿನ್ನದ ಸರ ಕಳವು

ಸುಂಟಿಕೊಪ್ಪ ನಾಡ ಕಚೇರಿ ರಸ್ತೆ ಅಧ್ವಾನ

Road Damage: ಮಾದಾಪುರ ರಸ್ತೆಯಲ್ಲಿರುವ ನಾಡ ಕಚೇರಿಗೆ ತೆರಳುವ ರಸ್ತೆ ಗುಂಡಿ ಬಿದ್ದಿದ್ದು, ವಾಹನ ಚಾಲಕರಿಗೆ ಅಪಾಯವೊಡ್ಡುತ್ತಿದೆ.
Last Updated 23 ಆಗಸ್ಟ್ 2025, 6:15 IST
ಸುಂಟಿಕೊಪ್ಪ ನಾಡ ಕಚೇರಿ ರಸ್ತೆ ಅಧ್ವಾನ

ಸುಂಟಿಕೊಪ್ಪ: ಸುರಿಯುವ ಮಳೆಯಲ್ಲಿ ಸೆಸ್ಕ್ ಸಿಬ್ಬಂದಿ ಹರಸಾಹಸ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸೆಸ್ಕ್ ಇಲಾಖೆಯ ಸಿಬ್ಬಂದಿ ಹಗಲಿರುಳು ಶ್ರಮ
Last Updated 8 ಜುಲೈ 2025, 4:01 IST
ಸುಂಟಿಕೊಪ್ಪ: ಸುರಿಯುವ ಮಳೆಯಲ್ಲಿ ಸೆಸ್ಕ್ ಸಿಬ್ಬಂದಿ ಹರಸಾಹಸ

ಸುಂಟಿಕೊಪ್ಪ | ಹೆಚ್ಚಿದ ಕಾಡುಪ್ರಾಣಿಗಳ ಉಪಟಳ; ಭಯದಲ್ಲೇ ಜೀವನ ಸಾಗಿಸುವ ಸ್ಥಿತಿ

Wild Animal Attack: ಸೂರ್ಲಬ್ಬಿ ನಾಡಿನಲ್ಲಿ ಆನೆ-ಕಾಡುಕೋಣಗಳಿಂದ ಕೃಷಿ ಹಾನಿ, ರೈತರ ಭಯದ ಜೀವನ; ಪರಿಹಾರ ಧನದ ಸಮಸ್ಯೆ ಉದ್ಭವ
Last Updated 6 ಜುಲೈ 2025, 4:10 IST
ಸುಂಟಿಕೊಪ್ಪ | ಹೆಚ್ಚಿದ ಕಾಡುಪ್ರಾಣಿಗಳ ಉಪಟಳ; ಭಯದಲ್ಲೇ ಜೀವನ ಸಾಗಿಸುವ ಸ್ಥಿತಿ

ಸುಂಟಿಕೊಪ್ಪ: ಕಾಡಾನೆ ಕಳೇಬರ ಪತ್ತೆ

ಕಂಬಿಬಾಣೆ ಊರುಗುಪ್ಪೆ ಪೈಸಾರಿ ಬಳಿಯ ತೋಟವೊಂದರಲ್ಲಿ 18 ವರ್ಷ ಪ್ರಾಯದ ಹೆಣ್ಣಾನೆಯ ಕಳೇಬರವು ಗುರುವಾರ ಪತ್ತೆಯಾಗಿದೆ.
Last Updated 26 ಜೂನ್ 2025, 18:48 IST
ಸುಂಟಿಕೊಪ್ಪ: ಕಾಡಾನೆ ಕಳೇಬರ ಪತ್ತೆ
ADVERTISEMENT

ಸುಂಟಿಕೊಪ್ಪ: ಧರೆಗೆ ಉರುಳಿದ ಮರ, ವಿದ್ಯುತ್ ಕಂಬಗಳು

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆ ಆರ್ಭಟ ಧರೆಗುರುಳಿದ ಮರ, ವಿದ್ಯುತ್ ಕಂಬಗಳು; ನಷ್ಟ
Last Updated 28 ಮೇ 2025, 3:54 IST
ಸುಂಟಿಕೊಪ್ಪ: ಧರೆಗೆ ಉರುಳಿದ ಮರ, ವಿದ್ಯುತ್ ಕಂಬಗಳು

ಸುಂಟಿಕೊಪ್ಪ | ಮಳೆ: ಫುಟ್‌ಬಾಲ್ ಟೂರ್ನಿ ಮುಂದೂಡಿಕೆ

ಡಿ‌.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ ಬಾಲ್ ಟೂರ್ನಿ ಮಳೆಯ ಕಾರಣ ಸೆಮಿಫೈನಲ್ ಪಂದ್ಯಗಳು ಮುಂದೂಡಿಕೆ
Last Updated 24 ಮೇ 2025, 14:18 IST
ಸುಂಟಿಕೊಪ್ಪ | ಮಳೆ: ಫುಟ್‌ಬಾಲ್ ಟೂರ್ನಿ ಮುಂದೂಡಿಕೆ

ಫುಟ್‌ಬಾಲ್ ಟೂರ್ನಿ: ಕೊಡಗರಹಳ್ಳಿ, ಇರಿಟಿ ತಂಡಗಳ ಮುನ್ನಡೆ

ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್
Last Updated 20 ಮೇ 2025, 5:58 IST
ಫುಟ್‌ಬಾಲ್ ಟೂರ್ನಿ: ಕೊಡಗರಹಳ್ಳಿ, ಇರಿಟಿ ತಂಡಗಳ ಮುನ್ನಡೆ
ADVERTISEMENT
ADVERTISEMENT
ADVERTISEMENT