ಮಂಗಳವಾರ, 26 ಆಗಸ್ಟ್ 2025
×
ADVERTISEMENT
ADVERTISEMENT

ಸುಂಟಿಕೊಪ್ಪ: 61ನೇ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ

ಇಂದಿನಿಂದ 11 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು
Published : 26 ಆಗಸ್ಟ್ 2025, 4:22 IST
Last Updated : 26 ಆಗಸ್ಟ್ 2025, 4:22 IST
ಫಾಲೋ ಮಾಡಿ
Comments
ಉತ್ತಮ ಕಾರ್ಯಕ್ರಮಗಳೊಂದಿಗೆ ಈ ಬಾರಿ ಹಬ್ಬವನ್ನು ಆಚರಿಲಾಗುವುದು. ಸಾರ್ವಜನಿಕರು ಈ ಎಲ್ಲ ಕಾರ್ಯದಲ್ಲೂ ಭಾಗವಹಿಸಬೇಕು.
ನಿಖಿಲ್‌ ಸುಂಟಿಕೊಪ್ಪ ಗೌರಿ- ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ
ಈ ಬಾರಿ ವಿವಿಧ ಕಲಾ ತಂಡಗಳ ಆಕರ್ಷಣೀಯ ಮೆರವಣಿಗೆ ನಡೆಯಲಿದೆ‌‌. ಆಕರ್ಷಕ ಮಂಟಪದ ವೈಭವ ಈ ಬಾರಿಯ ವಿಸರ್ಜನಾ ಮಹೋತ್ಸವಕ್ಕೆ ಕಳೆ ನೀಡಲಿದೆ
ಬಿ.ಕೆ‌.ಪ್ರಶಾಂತ್ ಸಮಿತಿಯ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT