ಮಡಿಕೇರಿ: ಕೊಡಗು ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರಶಾಲಾ ಟೇಬಲ್ ಟೆನಿಸ್ ಟೂರ್ನಿಯಲ್ಲಿ 80 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗಿಯಾದರು.

ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಮಲ್ಲೆಂಗಡ ರಚನ್ ಪೊನ್ನಪ್ಪ ಪಂದ್ಯಾವಳಿ ಉದ್ಘಾಟಿಸಿದರು. ‘ಟೇಬಲ್ ಟೆನಿಸ್ ಕ್ರೀಡೆ ಶಿಸ್ತು, ಏಕಾಗ್ರತೆ ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಕ್ರೀಡೆಯಾಗಿದೆ’ ಎಂದು ಅವರು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ಶಾಲಾ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್.ಗುರುದತ್, ‘ಟೇಬಲ್ ಟೆನಿಸ್ ಮನಸ್ಸಿನ ಏಕಾಗ್ರತೆ ಮತ್ತು ಗಮನವನ್ನು ವೃದ್ಧಿಸುವ ಕ್ರೀಡೆ’ ಎಂದು ತಿಳಿಸಿದರು.

ಟೇಬಲ್ ಟೆನ್ನಿಸ್ ಟ್ರೈನಿಂಗ್ ಅಕಾಡೆಮಿಯ ಸಂಚಾಲಕ ಹರಿಶಂಕರ್, ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ ಭಾಗವಹಿಸಿದ್ದರು.

ಫಲಿತಾಂಶ:

14 ವರ್ಷದೊಳಗಿನ ವಿದ್ಯಾರ್ಥಿನಿಯರ ಸಿಂಗಲ್ಸ್ ವಿಭಾಗ (ಸಿಂಗಲ್ಸ್) - ಅಮೃತಾ ನೀಲಮ್ಮ ,ಕೊಡಗು ವಿದ್ಯಾಲಯ (ಪ್ರ), ಸಾಧನಾ ಕಾವೇರಮ್ಮ, ಕೊಡಗು ವಿದ್ಯಾಲಯ (ದ್ವಿ)

14 ವರ್ಷದೊಳಗಿನ ವಿದ್ಯಾರ್ಥಿಗಳ ಸಿಂಗಲ್ಸ್ ವಿಭಾಗ– ಎಂ. ವೈ.ದೇವಾರ್ಯ, ಮೂರ್ನಾಡು ಎಜ್ಯೂಕೇಶನಲ್ ಸೊಸೈಟಿ ಮೂರ್ನಾಡು (ಪ್ರ), ಎಚ್.ಎಸ್.ಗಗನ್, ಮೋರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ, (ದ್ವಿ)

18 ವರ್ಷದೊಳಗಿನ ವಿದ್ಯಾರ್ಥಿನಿಯರ ಸಿಂಗಲ್ಸ್ ವಿಭಾಗ -ಎಂ.ಎ.ಶೀತಲ್, ಮೋರಾರ್ಜಿ ದೆಸಾಯಿ ವಸತಿ ಶಾಲೆ ಕೂಡಿಗೆ, (ಪ್ರ), ಆದ್ಯಾ ಗಂಗಮ್ಮ, ಕೊಡಗು ವಿದ್ಯಾಲಯ (ದ್ವಿ)

16 ವರ್ಷದೊಳಗಿನ ವಿದ್ಯಾರ್ಥಿಗಳ ಸಿಂಗಲ್ಸ್ ವಿಭಾಗ - ಜಿ.ಎಚ್.ಅವನೀಶ್ ಕೃಷ್ಣ, ಕೊಡಗು ವಿದ್ಯಾಲಯ (ಪ್ರ), ಜಿ.ಎಸ್.ಶಿಶಿರ, ಸರ್ಕಾರಿ ಜೂನಿಯರ್ ಕಾಲೇಜು, ಮಡಿಕೇರಿ, (ದ್ವಿ)

14 ವರ್ಷದೊಳಗಿನ ಡಬಲ್ಸ್ ವಿಭಾಗ -ಎಚ್.ಎಂ.ಶಶಾಂಕ್ ಮತ್ತು ಎಚ್.ಎಸ್.ಗಗನ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ, (ಪ್ರ), ನಿರಂಜನ್ ಎನ್. ಮಚ್ಚು ಫೆಲಿಕ್ಸ್ ರೋನಾಲ್ಡ್ ಆರ್., ಕೊಡಗು ವಿದ್ಯಾಲಯ, (ದ್ವಿ)

18 ವರ್ಷದೊಳಗಿನ ವಿದ್ಯಾರ್ಥಿನಿಯರ ಡಬಲ್ಸ್ ವಿಭಾಗ - ಎಂ.ಎ.ಶೀತಲ್ ಮತ್ತು ಎಸ್.ಪಿ.ಪ್ರಕೃತಿ, ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ, (ಪ್ರ), ಆದ್ಯಾ ಗಂಗಮ್ಮ ಮತ್ತು ಅಮೃತಾ ನೀಲಮ್ಮ, ಕೊಡಗು ವಿದ್ಯಾಲಯ, (ದ್ವಿ)

16 ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗ - ಎಸ್.ಗಗನ್ ಮತ್ತು ಕೆ.ಕೌಶಿಕ್, ಸರ್ಕಾರಿ ಜೂನಿಯರ್ ಕಾಲೇಜು ಮಡಿಕೇರಿ, (ಪ್ರ), ಜಿ.ಎಸ್.ಶಿಶಿರ ಮತ್ತು ಎಂ.ವೈ.ಆರೋನ್, ಸರ್ಕಾರಿ ಜೂನಿಯರ್ ಕಾಲೇಜು, ಮಡಿಕೇರಿ (ದ್ವಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.