
ಜಲ ಜೀವನ್ ಮಿಷನ್ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಯುತ್ತಿದ್ದು ಕಳಪೆ ಕಾಮಗಾರಿ ಬಗ್ಗೆ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸೂರ್ಯಪ್ರಸಾದ್, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಗಾರಪೇಟೆಬೋಗ್ಗಲಹಳ್ಳಿಯಲ್ಲಿ ಮನೆಗಳಿಗೆ ನೀರು ಸರಬರಾಜು ಆಗುವ ಮುನ್ನವೇ ಮುರಿದುಬಿದ್ದ ನಲ್ಲಿಯ ಪೈಪು
ಬಂಗಾರಪೇಟೆ ತಾಲ್ಲೂಕಿನ ಗುವಲಹಳ್ಳಿ ಗ್ರಾಮದಲ್ಲಿ ಮೂರು ಅಡಿ ಆಳಕ್ಕಿಂತ ಮೇಲೆ ಹಾಕಿರುವ ಪೈಪ್ ಲೈನ್
ಪೋಲೇನಹಳ್ಳಿಯಲ್ಲಿ ನಿರ್ಮಿಸಲಾದ ಓವರ್ ಹೆಡ್ ಟ್ಯಾಂಕ್